Tap to Read ➤

ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ!

ದೇಶದ ಅತಿದೊಡ್ಡ ಕಾರು ಮಾರಾಟ ಕಂಪನಿ ಮಾರುತಿ ಸುಜುಕಿ ತನ್ನ ಕಾರುಗಳ ಬೆಲೆಯಲ್ಲಿ ರೂ.12 ಸಾವಿರ ತನಕ ಹೆಚ್ಚಿಸಿದ್ದು, ಇದು 2022ರಲ್ಲಿ ಎರಡನೇ ಬಾರಿ ಬೆಲೆ ಹೆಚ್ಚಳವಾಗಿದೆ.
Praveen Sannamani
ಮಾರುತಿ ಸುಜುಕಿ ಆಲ್ಟೊ
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 4.08 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 4.02 ಲಕ್ಷ

• ಹೆಚ್ಚಳವಾದ ದರ: ರೂ. 5,304
ಮಾರುತಿ ಎಸ್‌-ಪ್ರೆಸ್ಸೊ
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 3.99 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 3.94 ಲಕ್ಷ

• ಹೆಚ್ಚಳವಾದ ದರ: ರೂ. 5,913
ಮಾರುತಿ ಸುಜುಕಿ ಇಕೊ
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 4.63 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 4.57 ಲಕ್ಷ

• ಹೆಚ್ಚಳವಾದ ದರ: ರೂ. 6,002
ಮಾರುತಿ ಸುಜುಕಿ ಸ್ವಿಫ್ಟ್
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 5.91 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 5.84 ಲಕ್ಷ

• ಹೆಚ್ಚಳವಾದ ದರ: ರೂ. 7,695
ಮಾರುತಿ ಸುಜುಕಿ ವ್ಯಾಗನ್‌ಆರ್
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 5.47 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 5.40 ಲಕ್ಷ

• ಹೆಚ್ಚಳವಾದ ದರ: ರೂ. 7,117
ಮಾರುತಿ ಸುಜುಕಿ ಸೆಲೆರಿಯೊ
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 5.25 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 5.18 ಲಕ್ಷ

• ಹೆಚ್ಚಳವಾದ ದರ: ರೂ. 7,000
ಮಾರುತಿ ಸುಜುಕಿ ಡಿಜೈರ್
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 6.24 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 6.15 ಲಕ್ಷ

• ಹೆಚ್ಚಳವಾದ ದರ: ರೂ. 8,112
ಮಾರುತಿ ಸುಜುಕಿ ವಿಟಾರಾ ಬ್ರೆಝಾ
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 7.84 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 7.73 ಲಕ್ಷ

• ಹೆಚ್ಚಳವಾದ ದರ: ರೂ. 10,192
ಮಾರುತಿ ಸುಜುಕಿ ಇಗ್ನಿಸ್
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 5.35 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 5.28 ಲಕ್ಷ

• ಹೆಚ್ಚಳವಾದ ದರ: ರೂ. 6,955
ಮಾರುತಿ ಸುಜಕಿ ಬಲೆನೊ
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 6.49 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 6.40 ಲಕ್ಷ

• ಹೆಚ್ಚಳವಾದ ದರ: ರೂ. 8,437
ಮಾರುತಿ ಸುಜಕಿ ಎಸ್-ಕ್ರಾಸ್
• ಹೆಚ್ಚಳವಾದ ಆರಂಭಿಕ ಮಾದರಿಯ ಬೆಲೆ: ರೂ. 8.95 ಲಕ್ಷ
• ಹಳೆಯ ಮಾದರಿಯ ಆರಂಭಿಕ ಬೆಲೆ: ರೂ. 8.83 ಲಕ್ಷ

• ಹೆಚ್ಚಳವಾದ ದರ: ರೂ. 11,635