Tap to Read ➤

ಮಾರುತಿ ಸುಜುಕಿ ಕಾರುಗಳ ಮೇಲೆ ಜುಲೈ ತಿಂಗಳ ಆಫರ್ ಘೋಷಣೆ

ದೇಶದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯು ಮಾರುತಿ ಸುಜುಕಿಯು ಜುಲೈ ತಿಂಗಳಿನಲ್ಲಿ ಪ್ರಮುಖ ಕಾರುಗಳ ಮೇಲೆ ಹಲವಾರು ಆಫರ್ ಘೋಷಣೆ ಮಾಡಿದೆ.
Praveen Sannamani
ಹೊಸ ಆಫರ್‌ಗಳು
• ಜುಲೈ ಅಂತ್ಯವರೆಗೆ ಲಭ್ಯವಿರಲಿರುವ ಆಫರ್
• ವಿವಿಧ ಮಾದರಿಗಳನ್ನು ಆಧರಿಸಿ ರೂ. 4 ಸಾವಿರದಿಂದ ರೂ. 74 ಸಾವಿರ ಲಭ್ಯ
• ಕಾರ್ಪೊರೇಟ್, ಎಕ್ಸ್‌ಚೆಂಜ್, ಕ್ಯಾಶ್‌ಬ್ಯಾಕ್ ಲಭ್ಯ
ಎರ್ಟಿಗಾ ಎಂಪಿವಿ
• ಕಾರ್ಪೊರೇಟ್ ಡಿಸ್ಕೌಂಟ್- ರೂ. 4 ಸಾವಿರ

• ಸಿಎಸ್‌ಜಿ ಮಾದರಿಯ ಮೇಲೆ ಯಾವುದೇ ಆಫರ್ ಲಭ್ಯವಿಲ್ಲ
ಎಸ್-ಪ್ರೆಸ್ಸೊ ಮಿನಿ ಎಸ್‌ಯುವಿ
• ಒಟ್ಟಾರೆ ಡಿಸ್ಕೌಂಟ್ ಮೊತ್ತ- ರೂ. 31 ಸಾವಿರ

• ಸಿಎಸ್‌ಜಿ ಮಾದರಿಯ ಮೇಲೆ ಯಾವುದೇ ಆಫರ್ ಲಭ್ಯವಿಲ್ಲ
ಸ್ವಿಫ್ಟ್ ಹ್ಯಾಚ್‌ಬ್ಯಾಕ್
• ಒಟ್ಟಾರೆ ಡಿಸ್ಕೌಂಟ್ ಮೊತ್ತ- ರೂ. 32 ಸಾವಿರ

• ಎಲ್ಲಾ ವೆರಿಯೆಂಟ್ ಮೇಲೂ ಆಫರ್ ಲಭ್ಯ
ಡಿಜೈರ್ ಕಂಪ್ಯಾಕ್ಟ್ ಸೆಡಾನ್
• ಒಟ್ಟಾರೆ ಡಿಸ್ಕೌಂಟ್ ಮೊತ್ತ- ರೂ. 34 ಸಾವಿರ

• ಟೂರ್ ಎಸ್ ವೆರಿಯೆಂಟ್ ಮೇಲೆ ಹೆಚ್ಚಿನ ಆಫರ್
ಆಲ್ಟೊ ಹ್ಯಾಚ್‌ಬ್ಯಾಕ್
• ಒಟ್ಟಾರೆ ಡಿಸ್ಕೌಂಟ್ ಮೊತ್ತ- ರೂ. 34 ಸಾವಿರ

• ಹೆಚ್ಐ ಟೂರ್ ವೆರಿಯೆಂಟ್ ಮೇಲೆ ಹೆಚ್ಚಿನ ಆಫರ್
ಇಕೋ ವ್ಯಾನ್
• ಒಟ್ಟಾರೆ ಡಿಸ್ಕೌಂಟ್ ಮೊತ್ತ- ರೂ. 36,500

• ಟೂರ್ ವಿ ವೆರಿಯೆಂಟ್ ಮೇಲೆ ಹೆಚ್ಚಿನ ಆಫರ್
ಸೆಲೆರಿಯೊ ಹ್ಯಾಚ್‌ಬ್ಯಾಕ್
• ಒಟ್ಟಾರೆ ಡಿಸ್ಕೌಂಟ್ ಮೊತ್ತ- ರೂ. 51 ಸಾವಿರ

• LXi ಮತ್ತು VXi ವೆರಿಯೆಂಟ್‌ಗಳಿ ಮಾತ್ರ ಅನ್ವಯ
ವ್ಯಾಗನ್ಆರ್ ಹ್ಯಾಚ್‌ಬ್ಯಾಕ್
• ಒಟ್ಟಾರೆ ಡಿಸ್ಕೌಂಟ್ ಮೊತ್ತ- ರೂ. 74 ಸಾವಿರ

• ಟೂರ್ ಹೆಚ್3 ವೆರಿಯೆಂಟ್ ಮೇಲೆ ಹೆಚ್ಚಿನ ಆಫರ್