Tap to Read ➤

ಹೊಸ ಮಾರುತಿ ಸುಜುಕಿ ಇಕೋ ವ್ಯಾನ್ ಬಿಡುಗಡೆ

ಆಂಬ್ಯುಲೆನ್ಸ್ ಸೇರಿದಂತೆ 13 ರೂಪಾಂತರಗಳಲ್ಲಿ ಬಿಡುಗಡೆಗೊಂಡ ಮಾರುತಿ ಇಕೋ ವ್ಯಾನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಆರಂಭಿಕ ಬೆಲೆ: ರೂ.5.49 ಲಕ್ಷ

• 13 ರೂಪಾಂತರಗಳು
ಬೆಲೆ & ರೂಪಾಂತರಗಳು
• 1.2 ಲೀಟರ್
• ಪವರ್: 80 ಬಿಹೆಚ್‍ಪಿ
• ಟಾರ್ಕ್: 104.4 ಎನ್ಎಂ
ಎಂಜಿನ್
• K12C ಎಂಜಿನ್
• ಪವರ್: 71 ಬಿಹೆಚ್‍ಪಿ
• ಟಾರ್ಕ್: 95 ಎನ್ಎಂ
ಇಕೋ ಸಿಎನ್‌ಜಿ ಆವೃತ್ತಿ
• 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• ಸಾಲಿಡ್ ವೈಟ್,
• ಮೆಟಾಲಿಕ್ ಸಿಲ್ಕಿ ಸಿಲ್ವರ್
• ಪರ್ಲ್ ಮಿಡ್ನೈಟ್ ಬ್ಲಾಕ್
• ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ
• ಟಾಲಿಕ್ ಬ್ರಿಸ್ಕ್ ಬ್ಲೂ
ಬಣ್ಣಗಳು
• ಉದ್ದ: 3675 ಎಂಎಂ
• ಅಗಲ: 1475 ಎಂಎಂ
• ಎತ್ತರ: 1825 ಎಂಎಂ
• ವ್ಹೀಲ್‌ಬೇಸ್‌: 2350 ಎಂಎಂ
ಉದ್ದಳತೆ
• ಡ್ಯುಯಲ್ ಏರ್‌ಬ್ಯಾಗ್‌ಗಳು
• ಇಬಿಡಿ ಜೊತೆಗೆ ಎಬಿಎಸ್
• ಸ್ಲೈಡಿಂಗ್ ಡೋರುಗಳು
• ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು.
ಸುರಕ್ಷತಾ ಫೀಚರ್ಸ್