Tap to Read ➤

ಅತಿ ಹೆಚ್ಚು ಮೈಲೇಜ್ ಪ್ರೇರಿತ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಎಂಪಿವಿ ಮಾದರಿಯಾದ ಎರ್ಟಿಗಾ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Praveen Sannamani
ಪೆಟ್ರೋಲ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ)
* ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಜೆಡ್‌ಎಕ್ಸ್ಐ ಪ್ಲಸ್ ಮತ್ತು ಟೂರ್ ಎಂ * ಆರಂಭಿಕವಾಗಿ ರೂ. 8.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.79 ಲಕ್ಷ ಬೆಲೆ
ಸಿಎನ್‌ಜಿ ವರ್ಷನ್ ಬೆಲೆ(ಎಕ್ಸ್‌ಶೋರೂಂ)
ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಸಿಎನ್‌ಜಿ ಮಾದರಿಯ ಬೆಲೆ ರೂ.10.41 ಲಕ್ಷ
ಎಂಜಿನ್ ಆಯ್ಕೆ
* ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್
* 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್‌ಜಿ
ಗೇರ್‌ಬಾಕ್ಸ್ ಆಯ್ಕೆ ಮತ್ತು ಪರ್ಫಾಮೆನ್ಸ್
* 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್
* 103 ಬಿಎಚ್‌ಪಿ ಮತ್ತು 136.8 ಎನ್ಎಂ ಟಾರ್ಕ್ ಉತ್ಪಾದನೆ
ಮೈಲೇಜ್
* ಪ್ರತಿ ಲೀಟರ್‌ಗೆ 20.51 ಕಿ.ಮೀ ಮೈಲೇಜ್(ಮ್ಯಾನುವಲ್)
* ಪ್ರತಿ ಲೀಟರ್‌ಗೆ 20.03 ಕಿ.ಮೀ ಮೈಲೇಜ್(ಎಎಂಟಿ)
* ಸಿಎನ್‌ಜಿ ಮೈಲೇಜ್- ಪ್ರತಿ ಕೆಜಿಗೆ 26.11 ಕಿ.ಮೀ
ಹೊಸ ವೈಶಿಷ್ಟ್ಯತೆಗಳು
* ಮರುವಿನ್ಯಾಸಗೊಳಿಸಲಾದ ಕ್ರೋಮ್‌ ಒಡಲ್ಸ್‌ ಗ್ರಿಲ್
* ಡ್ಯುಯಲ್ ಟೋನ್ ಅಲಾಯ್ ವ್ಹೀಲ್
* 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ
ಹೊಸ ತಾಂತ್ರಿಕ ಸೌಲಭ್ಯಗಳು
* ವಾಯ್ಸ್ ಅಸಿಸ್ಟೆಂಟ್‌ ಸರ್ಪೊಟ್
* 'ಹೇ ಸುಜುಕಿ' ಕಾರ್ ಕನೆಕ್ಟ್
* 40ಕ್ಕೂ ಹೆಚ್ಚು ಕಾರ್ ಕನೆಕ್ಟ್ ಸೌಲಭ್ಯಗಳು
ಸುರಕ್ಷಾ ಸೌಲಭ್ಯಗಳು
* 4 ಏರ್‌ಬ್ಯಾಗ್‌ಗಳು
* ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್
* ಇಬಿಡಿ ಜೊತೆಗೆ ಎಬಿಎಸ್
* ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಅಲರ್ಟ್
Start typing...