Tap to Read ➤

ಮಾರುತಿ ಸುಜುಕಿ ಹೊಸ ದಾಖಲೆ: 10 ತಿಂಗಳಲ್ಲಿ 7 ಕಾರುಗಳ ಬಿಡುಗಡೆ

ಮಾರುತಿ ಸುಜುಕಿ ಕಳೆದ 10 ತಿಂಗಳುಗಳಲ್ಲಿ 7 ಕಾರುಗಳನ್ನು ಬಿಡುಗಡೆ ಮಾಡಿದ್ದು, ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
Arunteja P
ಮಾರುತಿ ಗ್ರಾಂಡ್ ವಿಟಾರಾ
• ಆರಂಭಿಕ ಬೆಲೆ ರೂ. 10.45 ಲಕ್ಷ (ಎಕ್ಸ್-ಶೋರೂಂ)
ಮಾರುತಿ ಆಲ್ಟೋ ಕೆ10
• ಆರಂಭಿಕ ಬೆಲೆ ರೂ. 3.99 ಲಕ್ಷ (ಎಕ್ಸ್-ಶೋರೂಂ)
ಮಾರುತಿ ಎಸ್-ಪ್ರೆಸ್ಸೋ
• ಆರಂಭಿಕ ಬೆಲೆ ರೂ. 4.25 ಲಕ್ಷ (ಎಕ್ಸ್-ಶೋರೂಂ)
ಮಾರುತಿ ಬ್ರೆಜ್ಜಾ
• ಆರಂಭಿಕ ಬೆಲೆ ರೂ. 7.99 ಲಕ್ಷ (ಎಕ್ಸ್-ಶೋರೂಂ)
ಮಾರುತಿ ಎಕ್ಸ್ಎಲ್6
• ಆರಂಭಿಕ ಬೆಲೆ ರೂ. 11.29 ಲಕ್ಷ (ಎಕ್ಸ್-ಶೋರೂಂ)
ಮಾರುತಿ ಎರ್ಟಿಗಾ
• ಆರಂಭಿಕ ಬೆಲೆ ರೂ.8.35 ಲಕ್ಷಗಳು (ಎಕ್ಸ್-ಶೋರೂಂ)
ಮಾರುತಿ ಸುಜುಕಿ ವ್ಯಾಗನ್ಆರ್
• ಆರಂಭಿಕ ಬೆಲೆ ರೂ. 5.39 ಲಕ್ಷ (ಎಕ್ಸ್-ಶೋರೂಂ)