Tap to Read ➤
ಅತ್ಯುತ್ತಮ ಫೀಚರ್ಸ್ಗಳೊಂದಿಗೆ 2022ರ ಮಾರುತಿ ಸುಜುಕಿ ಎಕ್ಸ್ಎಲ್6 ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಎಂಪಿವಿ ಮಾದರಿಯಾದ ಎಕ್ಸ್ಎಲ್6 ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
• ಅಲ್ಫಾ, ಜೆಟಾ, ಅಲ್ಫಾ ಪ್ಲಸ್
• ರೂ. 11.29 ಲಕ್ಷದಿಂದ ರೂ. 14.55 ಲಕ್ಷ ಬೆಲೆ
ಚಂದಾದಾರಿಕೆ ದರ
• ಪ್ರತಿ ತಿಂಗಳು ಆರಂಭಿಕ ದರ ರೂ. 24,499 ರಿಂದ ಆರಂಭ
• ಕಾರು ದರ, ನೋಂದಣಿ, ರಸ್ತೆ ತೆರಿಗೆ, ಇನ್ಸುರೆನ್ಸ್ ಮತ್ತು ನಿರ್ವಹಣೆಯ ವೆಚ್ಚ ಒಳಗೊಂಡಿರುವ ಚಂದಾದಾರಿಕೆ ಆಯ್ಕೆ
ಎಂಜಿನ್ ಮತ್ತು ಗೇರ್ಬಾಕ್ಸ್
• ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್ಜೆಟ್ ಪೆಟ್ರೋಲ್
• 5-ಸ್ಪೀಡ್ ಮ್ಯಾನುವಲ್
• 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
• 103 ಬಿಎಚ್ಪಿ ಮತ್ತು 136.8 ಎನ್ಎಂ ಟಾರ್ಕ್
• ಪ್ರತಿ ಲೀಟರ್ಗೆ ಗರಿಷ್ಠ 20.27 ಕಿ.ಮೀ ಮೈಲೇಜ್
ಹೊಸ ಕಾರಿನ ವೈಶಿಷ್ಟ್ಯತೆಗಳು
• ಫುಲ್ ಎಲ್ಇಡಿ ಹೆಡ್ಲ್ಯಾಂಪ್
• 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್
• ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು
ಒಳಭಾಗದ ವೈಶಿಷ್ಟ್ಯತೆಗಳು
• 7 ಇಂಚಿನ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ
• ಕ್ಯಾಪ್ಟನ್ ಸೀಟ್, ಆಟೋಮ್ಯಾಟಿಕ್ ಎಸಿ
• ಫ್ರಂಟ್ ವೆಂಟಿಲೆಟೆಡ್ ಸೀಟ್ಗಳು
ಸುರಕ್ಷಾ ವೈಶಿಷ್ಟ್ಯತೆಗಳು
• ಸ್ಟ್ಯಾಂಡರ್ಡ್ ಆಗಿ 4 ಏರ್ಬ್ಯಾಗ್
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
• ಹಿಲ್ ಹೋಲ್ಡ್ ಅಸಿಸ್ಟ್
• 360 ಡಿಗ್ರಿ ವ್ಯೂ ಕ್ಯಾಮೆರಾ
ಲಭ್ಯವಿರುವ ಬಣ್ಣಗಳು
• ಸಿಲ್ವರ್, ಬ್ರೌನ್ ಮತ್ತು ರೆಡ್ ಬಣ್ಣಗಳಿಗೆ ಬ್ಲ್ಯಾಕ್ ರೂಫ್ ಡ್ಯುಯಲ್ ಟೋನ್ ಆಯ್ಕೆ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಭಾರತದಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಅನಾವರಣ...ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ