Tap to Read ➤
ಮೈಕ್ರೊ ಎಸ್ಯುವಿ ಮಾದರಿಯಾದ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ವಿಶೇಷತೆಗಳಿವು!
ಅತಿ ಕಡಿಮೆ ಬೆಲೆಯಲ್ಲಿ ಎಸ್ಯುವಿ ಪ್ರಯಾಣದ ಅನುಭವ ನೀಡುವ ಎಸ್-ಪ್ರೆಸ್ಸೊ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಸ್ಟ್ಯಾಂಡರ್ಡ್
• ಎಲ್ಎಕ್ಸ್ಐ
• ವಿಎಕ್ಸ್ಐ
• ಆರಂಭಿಕವಾಗಿ ರೂ. 4 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 5.29 ಲಕ್ಷ
ಹೊರ ವಿನ್ಯಾಸ
• ಬ್ಲ್ಯಾಕ್ಔಟ್ ಬಂಪರ್
• ಬಾಡಿ ಕಲರ್ ಹೊಂದಿರುವ ಕ್ಲ್ಯಾಡಿಂಗ್
ಹೊರ ವೈಶಿಷ್ಟ್ಯತೆಗಳು
• ಹೊಲೊಜೆನ್ ಹೆಡ್ಲ್ಯಾಂಪ್ಗಳು
• ಎಲ್ಇಡಿ ಡಿಆರ್ಎಲ್ಗಳು
• ಅಲಾಯ್ ಚಕ್ರಗಳು
• ಕ್ರೋಮ್ ಆಕ್ಸೆಂಟ್
ಬಣ್ಣಗಳ ಆಯ್ಕೆ
• ಸಿಜಲ್ ಆರೇಂಜ್
• ಪರ್ಲ್ ಸ್ಟೇರಿ ಬ್ಲ್ಯೂ
• ಮೆಟಾಲಿಕ್ ಗ್ರಾನೈಟ್ ಗ್ರೇ
• ಸಾಲಿಡ್ ಫೈರ್ ರೆಡ್
• ಮೆಟಾಲಿಕ್ ಸಿಲ್ಕಿ
• ಸಾಲಿಡ್ ವೈಟ್
ಒಳವಿನ್ಯಾಸಗಳು
• ಬ್ಲ್ಯಾಕ್ಔಟ್ ಹೊಂದಿರುವ ಇಂಟಿರಿಯರ್
• ಫ್ರಾಬ್ರಿಕ್ ಆಸನಗಳು
• ಬಾಡಿ ಕಲರ್ಡ್ ಆಕ್ಸೆಂಟ್
ಒಳಾಂಗಣ ವೈಶಿಷ್ಟ್ಯತೆಗಳು
• ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್
• ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್
• ಅಂಡ್ರಾಯಿಡ್ ಆಟೋ
• ಆ್ಯಪಲ್ ಕಾರ್ ಪ್ಲೇ
ಎಂಜಿನ್ ಆಯ್ಕೆ
• 1.0-ಲೀಟರ್(998 ಸಿಸಿ) ಪೆಟ್ರೋಲ್ ಎಂಜಿನ್
• 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
• 5-ಸ್ಪೀಡ್ ಎಜಿಎಸ್ ಆಟೋ ಗೇರ್ಬಾಕ್ಸ್
• ಸಿಎನ್ಜಿ ಮಾದರಿಯಲ್ಲೂ ಖರೀದಿಗೆ ಲಭ್ಯವಿರುವ ಎಸ್-ಪ್ರೆಸ್ಸೊ
ಪರ್ಫಾಮೆನ್ಸ್ ಮತ್ತು ಮೈಲೇಜ್
• 68 ಬಿಎಚ್ಪಿ ಮತ್ತು 90 ಎನ್ಎಂ ಟಾರ್ಕ್ ಉತ್ಪಾದನೆ
• ಆಟೋಮ್ಯಾಟಿಕ್ ಮಾದರಿಯ ಮೈಲೇಜ್: 21.4 ಕಿ.ಮೀ/ಪ್ರತಿ ಲೀಟರ್
• ಮ್ಯಾನುವಲ್ ಮಾದರಿಯ ಮೈಲೇಜ್: 21.7 ಕಿ.ಮೀ/ಪ್ರತಿ ಲೀಟರ್
ಸುರಕ್ಷಾ ಸೌಲಭ್ಯಗಳು
• ಎಬಿಎಸ್ ಜೊತೆಗೆ ಇಬಿಡಿ
• ಡ್ಯುಯಲ್ ಏರ್ಬ್ಯಾಗ್ಗಳು
• ರಿವರ್ಸ್ ಪಾರ್ಕಿಂಗ್ ಸೆನ್ಸಾರ್
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ