Tap to Read ➤

ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ವ್ಯಾಗನ್‌ಆರ್ ಬಿಡುಗಡೆ!

ಬೆಲೆ ಮತ್ತು ವೆರಿಯೆಂಟ್
ಬೆಲೆ: ರೂ. 5.40 ಲಕ್ಷದಿಂದ ರೂ. 7.10 ಲಕ್ಷ(ಎಕ್ಸ್‌ಶೋರೂಂ ಪ್ರಕಾರ) ವೆರಿಯೆಂಟ್: ಎಲ್ಎಕ್ಸ್ಐ, ವಿಎಕ್ಸ್ಐ, ಜೆಡ್ಎಕ್ಸ್ಐ
ಬಣ್ಣಗಳ ಲಭ್ಯತೆ(ಡ್ಯುಯಲ್ ಟೋನ್)
* ಗಲ್ಯಾಂಟ್ ರೆಡ್ ಮತ್ತು ಬ್ಲ್ಯಾಕ್ ರೂಫ್
* ಮ್ಯಾಗ್ಮಾ ಗ್ರೇ ಮತ್ತು ಬ್ಲ್ಯಾಕ್ ರೂಫ್
ಎಂಜಿನ್ ಆಯ್ಕೆ
* 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್
* 1.0 ಲೀಟರ್ ಪೆಟ್ರೋಲ್ ಜೊತೆ ಸಿಎನ್‌ಜಿ
ಗೇರ್‌ಬಾಕ್ಸ್ ಆಯ್ಕೆ ಮತ್ತು ಮೈಲೇಜ್(ಪೆಟ್ರೋಲ್)
* 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್
* 1.0 ಲೀಟರ್ ಮ್ಯಾನುವಲ್- ಪ್ರತಿ ಲೀಟರ್‌ಗೆ 24.35 ಕಿ.ಮೀ
* 1.0 ಲೀಟರ್ ಎಎಂಟಿ- ಪ್ರತಿ ಲೀಟರ್‌ಗೆ 25.19 ಕಿ.ಮೀ
ಗೇರ್‌ಬಾಕ್ಸ್ ಆಯ್ಕೆ ಮತ್ತು ಮೈಲೇಜ್(1.2 ಲೀಟರ್)
* 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್
* 1.2 ಲೀಟರ್ ಮ್ಯಾನುವಲ್- ಪ್ರತಿ ಲೀಟರ್‌ಗೆ 23.56 ಕಿ.ಮೀ
* 1.0 ಲೀಟರ್ ಮ್ಯಾನುವಲ್- ಪ್ರತಿ ಲೀಟರ್‌ಗೆ 24.43 ಕಿ.ಮೀ
5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್
ಎಲ್ಎಕ್ಸ್ಐ ಸಿಎನ್‌ಜಿ- ಪ್ರತಿ ಕೆಜಿಗೆ 34.05 ಕಿ.ಮೀ
ಎಲ್ಎಕ್ಸ್ಐ ಟೂರ್ ಹೆಚ್3 - ಪ್ರತಿ ಕೆಜಿಗೆ 34.73 ಕಿ.ಮೀ
ಗೇರ್‌ಬಾಕ್ಸ್ ಆಯ್ಕೆ ಮತ್ತು ಮೈಲೇಜ್(ಸಿಎನ್‌ಜಿ)
* ಸ್ಪೋರ್ಟಿ ಬ್ಲ್ಯಾಕ್ ಔಟ್ ರೂಫ್
* ಬ್ಲ್ಯಾಕ್ ಔಟ್ ಹೊಂದಿರುವ
* ಒಆರ್‌ವಿಎಂ
ಬ್ಲ್ಯಾಕ್ ಔಟ್ ಪಿಲ್ಲರ್
ಹೊಸ ವಿನ್ಯಾಸಗಳು
* ಹೊಸ ಫ್ಯಾಬ್ರಿಕ್ ಇಂಟಿರಿಯರ್
* 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೋ
* ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ
* ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್
ಇಂಟಿರಿಯರ್ ಫೀಚರ್ಸ್
* ಡ್ಯುಯಲ್ ಏರ್‌ಬ್ಯಾಗ್
* ಎಬಿಎಸ್ ಜೊತೆ ಇಬಿಡಿ
* ಎಂಜಿನ್ ಇಮ್‌ಮೊಬಿಲೈಸರ್
* ಆಟೋಮ್ಯಾಟಿಕ್ ಹಿಲ್ ಸ್ಟಾರ್ಟ್ ಅಸಿಸ್ಟ್
ಸುರಕ್ಷಾ ಫೀಚರ್ಸ್