Tap to Read ➤
2022ರ ಮಾರುತಿ ಸುಜುಕಿ ಎಕ್ಸ್ಎಲ್6 ಎಂಪಿವಿ ವಿಶೇಷತೆಗಳಿವು!
ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಪ್ರೀಮಿಯಂ ಎಂಪಿವಿ ಮಾದರಿಯಾದ ಎಕ್ಸ್ಎಲ್6 ಹೊಸ ಆವೃತ್ತಿಯು ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
Praveen Sannamani
ಬೆಲೆ ಮತ್ತು ವೆರಿಯೆಂಟ್ಗಳು
• ಆರಂಭಿಕವಾಗಿ ರೂ. 11.29 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 14.55 ಲಕ್ಷ
• ಅಲ್ಫಾ, ಜೆಟಾ, ಅಲ್ಫಾ ಪ್ಲಸ್
ಎಂಜಿನ್ ಮತ್ತು ಗೇರ್ಬಾಕ್ಸ್
• ಸ್ಮಾರ್ಟ್ ಹೈಬ್ರಿಡ್ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್ಜೆಟ್ ಪೆಟ್ರೋಲ್
• 5-ಸ್ಪೀಡ್ ಮ್ಯಾನುವಲ್
• 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್
ಪರ್ಫಾಮೆನ್ಸ್
• 101.6 ಬಿಎಚ್ಪಿ ಮತ್ತು 136.8 ಎನ್ಎಂ ಟಾರ್ಕ್
• ಪ್ರತಿ ಲೀಟರ್ಗೆ ಗರಿಷ್ಠ 20.97 ಕಿ.ಮೀ ಮೈಲೇಜ್
ಹೊರ ವಿನ್ಯಾಸಗಳು
• ನವೀಕರಿಸಿದ ಗ್ರಿಲ್
• ಶಾರ್ಕ್ಫಿನ್ ಆಂಟೆನಾ
• ಬಾಡಿ ಕ್ಲ್ಯಾಡಿಂಗ್
ಹೊರ ವೈಶಿಷ್ಟ್ಯತೆಗಳು
• ಫುಲ್ ಎಲ್ಇಡಿ ಹೆಡ್ಲ್ಯಾಂಪ್ಗಳು
• ಎಲ್ಇಡಿ ಟೈಲ್ಲೈಟ್ಸ್
• 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ಗಳು
• ಡ್ಯುಯಲ್ ಟೋನ್ ಬಣ್ಣದ ಆಯ್ಕೆ
ಒಳಾಂಗಣ ವಿನ್ಯಾಸಗಳು
• ಡ್ಯುಯಲ್ ಟೋನ್ ಇಂಟಿರಿಯರ್
• ಕಪ್ಪು ಬಣ್ಣದ ಆಸನಗಳು
• ಕ್ಯಾಪ್ಟನ್ ಆಸನಗಳು
• ರಿಯರ್ ಎಸಿ ವೆಂಟ್ಸ್
• ಪ್ಲ್ಯಾಟ್ ಬಾಟಮ್ ಸ್ಟೀರಿಂಗ್
ಒಳಾಂಗಣ ವೈಶಿಷ್ಟ್ಯತೆ
• 7 ಇಂಚಿನ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ
• ಕ್ಯಾಪ್ಟನ್ ಸೀಟ್, ಆಟೋಮ್ಯಾಟಿಕ್ ಎಸಿ ಸಿಸ್ಟಂ
• ಫ್ರಂಟ್ ವೆಂಟಿಲೆಟೆಡ್ ಸೀಟ್ಗಳು
ಸುರಕ್ಷಾ ಸೌಲಭ್ಯಗಳು
• ಸ್ಟ್ಯಾಂಡರ್ಡ್ ಆಗಿ 4 ಏರ್ಬ್ಯಾಗ್
• ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
• ಹಿಲ್ ಹೋಲ್ಡ್ ಅಸಿಸ್ಟ್
• 360 ಡಿಗ್ರಿ ವ್ಯೂ ಕ್ಯಾಮೆರಾ
ಲಭ್ಯವಿರುವ ಬಣ್ಣಗಳು
• ಸಿಲ್ವರ್, ಬ್ರೌನ್ ಮತ್ತು ರೆಡ್ ಬಣ್ಣಗಳಿಗೆ ಬ್ಲ್ಯಾಕ್ ರೂಫ್ ಡ್ಯುಯಲ್ ಟೋನ್ ಆಯ್ಕೆ
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು!.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ