Tap to Read ➤

ಮೇ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಟಾಪ್10 - 7ಸೀಟರ್ ಕಾರುಗಳಿವು

2022 ಮೇ ತಿಂಗಳಿನಲ್ಲಿ 7ಸೀಟರ್ ಕಾರುಗಳು ಉತ್ತಮ ಮಾರಾಟ ದಾಖಲಿಸಿವೆ. ಈ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್‌-10 ಕಾರಗಳ ಮಾಹಿತಿ ಇಲ್ಲಿದೆ.
Arun Teja P
ಮಾರುತಿ ಎರ್ಟಿಗಾ
• ಮೇ 2022 ರಲ್ಲಿ 12,226 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 2,694 ಯೂನಿಟ್‌ಗಳ ಮಾರಾಟ
• ಶೇ 354 ರಷ್ಟು ವಾರ್ಷಿಕ ಬೆಳವಣಿಗೆ
ಮಹೀಂದ್ರಾ ಬೊಲೆರೋ
• ಮೇ 2022 ರಲ್ಲಿ 8,767 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 3,517 ಯೂನಿಟ್‌ಗಳ ಮಾರಾಟ
• ಶೇ 149 ರಷ್ಟು ವಾರ್ಷಿಕ ಬೆಳವಣಿಗೆ
ಮಹೀಂದ್ರಾ ಎಕ್ಸ್‌ಯುವಿ
• ಮೇ 2022 ರಲ್ಲಿ 5,069 ಯೂನಿಟ್‌ಗಳ ಮಾರಾಟ
• ಮೇ 2021 : NA
• ವಾರ್ಷಿಕ ಬೆಳವಣಿಗೆ: NA
ಕಿಯಾ ಕಾರೆನ್ಸ್
• ಮೇ 2022 ರಲ್ಲಿ 4,612 ಯೂನಿಟ್‌ಗಳ ಮಾರಾಟ
• ಮೇ 2021: NA
• ವಾರ್ಷಿಕ ಬೆಳವಣಿಗೆ: NA
ಮಾರುತಿ ಎಕ್ಸ್‌ಎಲ್ 6
• ಮೇ 2022 ರಲ್ಲಿ 4,085 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 782 ಯೂನಿಟ್‌ಗಳ ಮಾರಾಟ
• ಶೇ 422 ರಷ್ಟು ವಾರ್ಷಿಕ ಬೆಳವಣಿಗೆ
ಮಹೀಂದ್ರಾ ಸ್ಕಾರ್ಪಿಯೋ
• ಮೇ 2022 ರಲ್ಲಿ 4,348 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 1,782 ಯೂನಿಟ್‌ಗಳ ಮಾರಾಟ
• ಶೇ 144 ರಷ್ಟು ವಾರ್ಷಿಕ ಬೆಳವಣಿಗೆ
ಟೊಯೊಟಾ ಇನ್ನೋವಾ ಕ್ರಿಸ್ಟಾ
• ಮೇ 2022 ರಲ್ಲಿ 2,737 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 20 ಯೂನಿಟ್‌ಗಳ ಮಾರಾಟ
• ಶೇ 13258 ರಷ್ಟು ವಾರ್ಷಿಕ ಬೆಳವಣಿಗೆ
ಟಾಟಾ ಸಫಾರಿ
• ಮೇ 2022 ರಲ್ಲಿ 2,242 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 1,536 ಯೂನಿಟ್‌ಗಳ ಮಾರಾಟ
• ಶೇ 46 ರಷ್ಟು ವಾರ್ಷಿಕ ಬೆಳವಣಿಗೆ
ರೆನಾಲ್ಟ್ ಟ್ರೈಬರ್
• ಮೇ 2022 ರಲ್ಲಿ 2,110 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 524 ಯೂನಿಟ್‌ಗಳ ಮಾರಾಟ
• ಶೇ 303 ರಷ್ಟು ವಾರ್ಷಿಕ ಬೆಳವಣಿಗೆ
ಹ್ಯುಂಡೈ ಅಲ್ಕಜಾರ್
• ಮೇ 2022 ರಲ್ಲಿ 1,947 ಯೂನಿಟ್‌ಗಳ ಮಾರಾಟ
• ಮೇ 2021 ರಲ್ಲಿ 1,360 ಯೂನಿಟ್‌ಗಳ ಮಾರಾಟ
• ಶೇ 43 ರಷ್ಟು ವಾರ್ಷಿಕ ಬೆಳವಣಿಗೆ