Tap to Read ➤

ಎಫ್1 ಪವರ್‌ಟ್ರೈನ್ ಹೊಂದಿರುವ ಮರ್ಸಿಡಿಸ್-ಎಎಂಜಿ ಒನ್ ಹೈಪರ್ ಕಾರು ಬಿಡುಗಡೆ

ಮರ್ಸಿಡಿಸ್-ಎಎಂಜಿ ಒನ್ ಹೈಪರ್ ಕಾರು ಮಾದರಿಯು ಜಾಗತಿಕ ಮಾರುಕಟ್ಟೆಗಳಿಗಾಗಿ ಬಿಡುಗಡೆಯಾಗಿದ್ದು, ಹೊಸ ಹೈಪರ್ ಕಾರಿನ ವಿಶೇಷತೆಗಳ ಪಟ್ಟಿ ಇಲ್ಲಿದೆ.
Praveen Sannamani
ಹೈಪರ್ ಕಾರಿನ ಬೆಲೆ
• 2.5 ಮಿಲಿಯನ್ ಯುರೋ(ರೂ. 24.34 ಕೋಟಿ)
ಉತ್ಪಾದನೆ ಮತ್ತು ಲಭ್ಯತೆ
• ಕೇವಲ 275 ಯುನಿಟ್ ಮಾತ್ರ ಖರೀದಿಗೆ ಲಭ್ಯ

• 275 ಯುನಿಟ್‌ಗಳಿಗೂ ಬುಕಿಂಗ್ ಭರ್ತಿ
ಪವರ್‌ಫುಲ್ ಎಂಜಿನ್
• ಮರ್ಸಿಡಿಸ್-ಎಎಂಜಿ ಫಾರ್ಮುಲಾ ಒನ್ ಕಾರಿನಲ್ಲಿರುವ 1.6 ಲೀಟರ್ ಟರ್ಬೊ ಪೆಟ್ರೋಲ್ ವಿ6 ಎಂಜಿನ್
• ಪ್ರತಿ ಚಕ್ರಕ್ಕೂ ಪ್ರತ್ಯೇಕ ಎಲೆಕ್ಟ್ರಿಕ್ ಮೋಟಾರ್
• 1,049 ಬಿಎಚ್‌ಪಿ ಉತ್ಪಾದನೆ
ಗೇರ್‌ಬಾಕ್ಸ್ ಆಯ್ಕೆ
• ಆಲ್ ವ್ಹೀಲ್ ಡ್ರೈವ್ ಸಿಸ್ಟಂ
• ಫೋರ್‌ಮ್ಯಾಟಿಕ್ ಪ್ಲಸ್ ವೆರಿಬಲ್
• 7 ಸ್ಪೀಡ್ ಆಟೋಮೆಟೆಡ್ ಮ್ಯಾನುವಲ್ ಗೇರ್‌ಬಾಕ್ಸ್
• ಫ್ರಂಟ್ ಮೋಟಾರ್ ಮೂಲಕ 322 ಬಿಎಚ್‌ಪಿ ಉತ್ಪಾದನೆ
ಪರ್ಫಾಮೆನ್ಸ್
• 7 ಸೆಕೆಂಡುಗಳಲ್ಲಿ ಸೊನ್ನೆಯಿಂದ 200 ಕಿ.ಮೀ ವೇಗ
• 15.6 ಸೆಕೆಂಡುಗಳಲ್ಲಿ ಸೊನ್ನೆಯಿಂದ 300 ಕಿ.ಮೀ ವೇಗ
• ಪ್ರತಿ ಗಂಟೆಗೆ ಗರಿಷ್ಠ 352 ಕಿ.ಮೀ ವೇಗ
ಹೊರ ವಿನ್ಯಾಸ
• ಫ್ಯೂಚರಿಸ್ಟಿಕ್ ಮತ್ತು ಬಲಿಷ್ಠ ಏರೋಡೈನಾಮಿಕ್ ವಿನ್ಯಾಸ
• ಫಾರ್ಮುಲ್ ಒನ್ ಮಾದರಿಯಂತೆ ರಿಯರ್ ಫಿನ್
• ಕಾರ್ಬನ್ ಫೈಬರ್ ವ್ಹೀಲ್‌ಗಳು
ಒಳ ವಿನ್ಯಾಸ
• ಮೋಟಾರ್‌ಸ್ಪೋರ್ಟ್ ಸ್ಟೈಲ್
• ರೇಸಿಂಗ್ ಸೀಟುಗಳು
• ಕಾರ್ಬನ್ ಫೈಬರ್
• 10 ಇಂಚಿನ ಡ್ಯುಯಲ್ ಸ್ಕ್ರೀನ್ ಹೊಂದಿರುವ ಇನ್ಪೊಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್
ಉದ್ದಳತೆ
• 4,756 ಎಂಎಂ ಉದ್ದ
• 2,010 ಎಂಎಂ ಅಗಲ
• 1,261 ಎಂಎಂ ಎತ್ತರ
• 2,720 ಎಂಎಂ ವ್ಹೀಲ್‌ಬೆಸ್
• 1,695 ಕೆ.ಜಿ ಒಟ್ಟಾರೆ ತೂಕ
ಸಸ್ಷೆಂಷನ್ ಮತ್ತು ಬ್ರೇಕ್
• ಕ್ವಾಯ್ಲ ಒವರ್ ಸಸ್ಷೆಂಷನ್ ಜೊತೆ ಟ್ರಾನ್ಸ್‌ವೆರ್ಸ್ ಪುಶ್-ರಾಡ್ಸ್
• 398 ಎಂಎಂ ಕಾರ್ಬನ್ ಸೆರಾಮಿಕ್ ಡಿಸ್ಕ್
• ಮುಂಭಾಗದಲ್ಲಿ 6 ಪಿಸ್ಟನ್ ಕ್ಯಾಪಿಪರ್ ಡಿಸ್ಕ್
• 380 ಎಂಎಂ ಕಾರ್ಬನ್ ಸೆರಾಮಿಕ್ ಡಿಸ್ಕ್
• ಹಿಂಬದಿಯಲ್ಲಿ 4 ಪಿಸ್ಟನ್ ಕ್ಯಾಪಿಪರ್ ಡಿಸ್ಕ್