Tap to Read ➤

ಮರ್ಸಿಡೆಸ್ ಬೆಂಜ್ AMG E 53 ಕ್ಯಾಬ್ರಿಯೋಲೆಟ್: ಬೆಲೆ & ವಿವರಗಳು

Jan 09, 2023
Sanjay Ambekar
ಬೆಲೆ
• ಆರಂಭಿಕ ಬೆಲೆ ರೂ.1.30 ಕೋಟಿ (ಎಕ್ಸ್ ಶೋರೂಂ)
ವಿನ್ಯಾಸ
• ಸ್ಪೋರ್ಟಿ ಫ್ರಂಟ್ ಬಂಪರ್

• ಡೋರ್ ಮೇಲ್ಭಾಗದಲ್ಲಿ ಕ್ರೋಮ್ ಸ್ಟ್ರಿಪ್

• 19 ಇಂಚಿನ ಅಲಾಯ್ ವೀಲ್ಸ್
ವೈಶಿಷ್ಟ್ಯಗಳು
• ಇನ್ಸ್ಟ್ರುಮೆಂಟ್ ಕ್ಲಸ್ಟರ್

• ಇನ್ಫೋಟೈನ್ಮೆಂಟ್ ಸ್ಕ್ರೀನ್

• ಲೆದರ್ ಸುತ್ತಿರುವ ಸ್ಟೀರಿಂಗ್ ವೀಲ್
ಎಂಜಿನ್
• 3.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್
ಎಂಜಿನ್ ಕಾರ್ಯಕ್ಷಮತೆ
• ಗರಿಷ್ಠ ಪವರ್: 435 HP

• ಪೀಕ್ ಟಾರ್ಕ್: 520 Nm

• 9 ಸ್ಪೀಡ್ ಆಟೋಮೆಟಿಕ್ ಟ್ರಾಸ್ಮಿಷನ್
ಟಾಪ್ ಸ್ವೀಡ್
• 4.6 ಸೆಕೆಂಡ್‌ಗಳಲ್ಲಿ 0-100 ಕಿ.ವೀ ವೇಗ (ಟಾಪ್ ಸ್ಪೀಡ್ 250 kmph)