Tap to Read ➤

ಮರ್ಸಿಡಿಸ್ ಬೆಂಝ್ EQS 580 4ಮ್ಯಾಟಿಕ್ ಬುಕಿಂಗ್ ವಿವರಗಳು

ಮರ್ಸಿಡಿಸ್ ಬೆಂಝ್ EQS 580 4ಮ್ಯಾಟಿಕ್ ಬುಕಿಂಗ್ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಕಾಣಬಹುದು.
Arunteja P
ಒಟ್ಟು ಬುಕಿಂಗ್
• ಈಗಾಗಲೇ 300 ಬುಕಿಂಗ್‌ಗಳು
ಬುಕಿಂಗ್ ಮೊತ್ತ
• ರೂ. 25 ಲಕ್ಷ
ಬೆಲೆ
• ರೂ. 1.55 ಕೋಟಿ (ಎಕ್ಸ್ ಶೋ ರೂಂ)
ಮೈಲೈಜ್
• ಒಂದೇ ಚಾರ್ಜ್‌ನಲ್ಲಿ ಗರಿಷ್ಠ 857 ಕಿ.ಮೀ
ಬ್ಯಾಟರಿ ಪ್ಯಾಕ್
• 107.8 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ
ಗರಿಷ್ಠ ವೇಗ
• ಗರಿಷ್ಠ ವೇಗ ಗಂಟೆಗೆ 210 ಕಿ.ಮೀ
ಚಾರ್ಜ್ ಸಮಯ
• 200 kW DC ವೇಗದ ಚಾರ್ಜರ್
• ಕೇವಲ 15 ನಿಮಿಷಗಳ ಜಾರ್ಜ್‌ನಲ್ಲಿ 300 ಕಿ.ಮೀ ರೇಂಜ್
ಸುರಕ್ಷತೆ
• Euro NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್