2022ರ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಸೆಡಾನ್ ಮಾದರಿಗೆ ಭರ್ಜರಿ ಬೇಡಿಕೆ
ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಹೊಸ ಸಿ-ಕ್ಲಾಸ್ ಮಾದರಿಯನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಬಿಡುಗಡೆ ನಂತರ ಹೊಸ ಕಾರಿಗೆ 1 ಸಾವಿರಕ್ಕೂ ಅಧಿಕ ಗ್ರಾಹಕರು ಬುಕಿಂಗ್ ಸಲ್ಲಿಸಿದ್ದಾರೆ.
Arun Teja P
ಬುಕಿಂಗ್ ಮತ್ತು ವಿತರಣೆ
• ಜೂನ್ ಆರಂಭದಲ್ಲಿ ಶುರುವಾಗಲಿರುವ ವಿತರಣೆ
• ಇದುವರೆಗೆ ದಾಖಲಾಗಿರುವ ಬುಕಿಂಗ್ ಸಂಖ್ಯೆ 1 ಸಾವಿರ ಯುನಿಟ್
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಸಿ200- ರೂ. 55 ಲಕ್ಷ • ಸಿ220ಡಿ- ರೂ. 56 ಲಕ್ಷ • ಸಿ300ಡಿ- ರೂ. 61 ಲಕ್ಷ