Tap to Read ➤

ಭಾರತಲ್ಲಿ ಮರ್ಸಿಡಿಸ್ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಇಕ್ಯೂಎಸ್ 580 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದ್ದು, ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಬೆಲೆ 
• ರೂ. 1.55 ಕೋಟಿ ಬೆಲೆ (ಎಕ್ಸ್‌ಶೋರೂಂ)
ವಿನ್ಯಾಸ
• ಎಲ್ಇಡಿ ಹೆಡ್‌ಲೈಟ್ ಗ್ರಿಲ್
• ರನ್ನಿಂಗ್ ಎಲ್ಇಡಿ ಲೈಟ್ ಬಾರ್
• ದೊಡ್ಡದಾದ ಸೆಂಟ್ರಲ್ ಏರ್‌ಇನ್‌ಟೆಕ್
• 5-ಸ್ಪೋಕ್ ಅಲಾಯ್ ವೀಲ್‌ಗಳು
• ಹಿಂಭಾಗ ದೊಡ್ಡದಾದ ಲೈಟ್ ಬಾರ್
ವೈಶಿಷ್ಟ್ಯಗಳು
• 56-ಇಂಚಿನ ಹೈಪರ್‌ಸ್ಕ್ರೀನ್ ಡಿಸ್‌ಪ್ಲೇ
• 12.3-ಇಂಚಿನ ಡ್ರೈವರ್ ಡಿಸ್ಪ್ಲೇ
• ಅಂಡ್ರಾಯಿಡ್ ಆಟೋ & ಆ್ಯಪಲ್ ಕಾರ್‌ಪ್ಲೇ
• ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್
ಬಣ್ಣದ ಆಯ್ಕೆ
• ಅಬ್ಸಿಡಿಯನ್ ಬ್ಲಾಕ್
• ಗ್ರ್ಯಾಫೈಟ್ ಗ್ರೇ
• ಡೈಮಂಡ್ ವೈಟ್ ಬ್ರೈಟ್
• ಸೋಡಾಲೈಟ್ ಬ್ಲೂ
• ಹೈ-ಟೆಕ್ ಸಿಲ್ವರ್
ಎಲೆಕ್ಟ್ರಿಕ್ ಮೋಟಾರ್ & ಪರ್ಫಾಮೆನ್ಸ್
• ಎರಡು ಎಲೆಕ್ಟ್ರಿಕ್ ಮೋಟಾರ್
• 516 ಬಿಎಚ್‌ಪಿ ಮತ್ತು 855 ಎನ್ಎಂ ಟಾರ್ಕ್
• 4.3 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ
• ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್
ಬ್ಯಾಟರಿ ಮತ್ತು ಮೈಲೇಜ್
• 107.8 kWh ಬ್ಯಾಟರಿ ಪ್ಯಾಕ್
• ಪ್ರತಿ ಚಾರ್ಜ್‌ಗೆ 857 ಕಿ.ಮೀ ಮೈಲೇಜ್
• 31 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್
ಉದ್ದಳತೆ
• 5,216 ಎಂಎಂ ಉದ್ದ
• 1,926 ಎಂಎಂ ಅಗಲ
• 1,512 ಎಂಎಂ ಎತ್ತರ
• 3,210 ಎಂಎಂ ವ್ಹೀಲ್‌ಬೆಸ್
• 2,585 ಕಿ.ಗ್ರಾಂ ತೂಕ