Tap to Read ➤

ಎಂಜಿ ಹೆಕ್ಟರ್ ಫೇಸ್‌ಲಿಫ್ಟ್ ಬಿಡುಗಡೆ: ಇಲ್ಲಿದೆ ಮಾಹಿತಿ

Jan 11, 2023
Sanjay Ambekar
ಬೆಲೆ
• 14.73 ಲಕ್ಷ ರೂ.ನಿಂದ ಆರಂಭ
ಹೊರಭಾಗದ ವೈಶಿಷ್ಟ್ಯಗಳು
• ಎಲ್ಇಡಿ ಡಿಆರ್ಎಲ್
• 18-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್ಸ್
• ಹೆಡ್‌ಲ್ಯಾಂಪ್‌ಗಳು
• ಆಕರ್ಷಕ ಫಾಗ್ ಲ್ಯಾಂಪ್‌
ಒಳಭಾಗದ ವೈಶಿಷ್ಟ್ಯಗಳು
• 7.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
• Apple CarPlay
• Android Auto
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್‌ಬ್ಯಾಗ್‌ಗಳು
• 360-ಡಿಗ್ರಿ ಎಚ್‌ಡಿ ಕ್ಯಾಮೆರಾ
• ಮುಂಭಾಗ ಪಾರ್ಕಿಂಗ್ ಸೆನ್ಸರ್ಸ್
ಪೆಟ್ರೋಲ್ ಎಂಜಿನ್
• 1.5-ಲೀಟರ್ ಪೆಟ್ರೋಲ್ ಎಂಜಿನ್‌
• 143 hp ಗರಿಷ್ಠ ಪವರ್
• 250 Nm ಪೀಕ್ ಟಾರ್ಕ್
ಡೀಸೆಲ್ ಎಂಜಿನ್
• 170 hp ಪವರ್

• 350 Nm ಪೀಕ್ ಟಾರ್ಕ್

• ಆರು-ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್
ಪ್ರತಿಸ್ಪರ್ಧಿ ಕಾರುಗಳು
• ಟಾಟಾ ಹ್ಯಾರಿಯರ್, ಮಹೀಂದ್ರಾ XUV700, ಹುಂಡೈ ಕ್ರೆಟಾ ಸೇರಿ ಹಲವು