ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಬಳಿಯಿವೆ ಹಲವಾರು ಐಷಾರಾಮಿ ಕಾರುಗಳ ಸಂಗ್ರಹ!
ನೀಲಿ ಚಿತ್ರಗಳ ಮೂಲಕ ಜನಪ್ರಿಯವಾಗಿದ್ದ ಮಿಯಾ ಖಲೀಫಾ ಹಲವಾರು ವಿವಾದಾತ್ಮಕ ವಿಚಾರಗಳಿಗೆ ಸಿಲುಕಿ ಸದ್ಯ ನೀಲಿ ಚಿತ್ರ ಜಗತ್ತನ್ನು ತೊರೆದಿದ್ದಾರೆ. ಸದ್ಯ ಟಾಕ್ ಶೋ, ಮಾಡೆಲಿಂಗ್, ಫೋಟೋಗ್ರಾಫಿನಲ್ಲಿ ಬ್ಯುಸಿಯಾಗಿದ್ದು, ಐಷಾರಾಮಿ ಕಾರುಗಳ ಸಂಗ್ರಹದಲ್ಲೂ ಆಸಕ್ತಿ ಹೊಂದಿದ್ದಾರೆ.