Tap to Read ➤

ಐಷಾರಾಮಿ ಫೀಚರ್ಸ್‌ಗಳೊಂದಿಗೆ ಭಾರತದಲ್ಲಿ ಮಿನಿ ಎಸ್‌ಇ ಎಲೆಕ್ಟ್ರಿಕ್ ಕಾರು ಬಿಡುಗಡೆ

ಬೆಲೆ ಮತ್ತು ವಿತರಣೆ
* ಬೆಲೆ- ರೂ. 47.20 ಲಕ್ಷ(ಎಕ್ಸ್‌ಶೋರೂಂ ಪ್ರಕಾರ)
* ಆನ್‌ಲೈನ್ ಬುಕ್ಕಿಂಗ್ ಆರಂಭ
* ವಿತರಣೆ- ಮಾರ್ಚ್ ಆರಂಭದಲ್ಲಿ ವಿತರಣೆ
* ಲಭ್ಯತೆ- ಮೊದಲ ಬ್ಯಾಚ್ ಸಂಪೂರ್ಣ ಮಾರಾಟ
ಬಣ್ಣಗಳ ಆಯ್ಕೆ
* ಬ್ರಿಟಿಷ್ ರೇಸಿಂಗ್ ಗ್ರಿನ್
* ಮಿಡ್‌ನೈಟ್ ಬ್ಲ್ಯಾಕ್ ಮೆಟಾಲಿಕ್
* ಮೂನ್‌ವ್ಲಾಕ್ ಗ್ರೇ
* ವೈಟ್ ಸಿಲ್ವರ್ ಮೆಟಾಲಿಕ್
ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ
* ಬ್ಯಾಟರಿ ಸಾಮರ್ಥ್ಯ: 32.6kWh
* ಮೋಟಾರ್ ಪವರ್: 181 ಬಿಎಚ್‌ಪಿ
* ಮೋಟಾರ್ ಟಾರ್ಕ್: 270 ಎನ್ಎಂ
* 11kW ಎಸಿ ಚಾರ್ಜರ್ ಜೊತೆ
ಡಿಸಿ ಚಾರ್ಜರ್ ಲಭ್ಯತೆ
ರೇಂಜ್ ಮತ್ತು ಪರ್ಫಾಮೆನ್ಸ್
* ರೇಂಜ್: 270 ಕಿ.ಮೀ(ಪ್ರತಿ ಚಾರ್ಜ್‍ಗೆ) * ನೀರಿಕ್ಷಿಸಬಹುದಾದ ರೇಂಜ್: 215 ಕಿ.ಮೀ * ಟಾಪ್ ಸ್ಪೀಡ್: 150 ಕಿ.ಮೀ * ವೇಗವರ್ಧನೆ: 7.3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ * ಸ್ಪೋರ್ಟ್ ಮತ್ತು ಗ್ರಿನ್ ಡ್ರೈವ್ ಮೋಡ್
ಚಾರ್ಜಿಂಗ್ ಅವಧಿ
* 50kW ಡಿಸಿ ಫಾಸ್ಟ್ ಚಾರ್ಜಿಂಗ್: 36 ನಿಮಿಷಗಳಲ್ಲಿ ಸೊನ್ನೆಯಿಂದ ಶೇ.36 ರಷ್ಟು
* 11kW ಎಸಿ ಚಾರ್ಜಿಂಗ್: 2.50 ಗಂಟೆಗಳಲ್ಲಿ ಸೊನ್ನೆಯಿಂದ ಶೇ. 80 ರಷ್ಟು
ಹೊರ ಭಾಗದ ಡಿಸೈನ್
* ಪಿಯಾನೋ ಬ್ಲ್ಯಾಕ್
* ವೃತ್ತಾಕಾರವಾದ ಹೆಡ್‌ಲ್ಯಾಂಪ್
* ಕಲರ್ ಆಕ್ಸೆಂಟ್
* ಬಾಡಿ ಕ್ಲ್ಯಾಡಿಂಗ್
ಹೊರ ಭಾಗದ ಫೀಚರ್ಸ್
* ಎಲ್ಇಡಿ ಲೈಟಿಂಗ್ಸ್
* 17 ಇಂಚಿನ ಅಲಾಯ್ ವ್ಹೀಲ್
* ರೂಫ್ ಸ್ಪಾಯ್ಲರ್
* ರಿಯರ್ ವ್ಯೂ ಕ್ಯಾಮೆರಾ
ಕಾರಿನ ಉದ್ದಳತೆ
* ಉದ್ದ- 3850 ಎಂಎಂ
* ಅಗಲ- 1727 ಎಂಎಂ
* ಎತ್ತರ- 1432 ಎಂಎಂ
*ವೀಲ್ಹ್ ಬೆಸ್- 2495 ಎಂಎಂ
* ಬೂಟ್ ಸ್ಪೇಸ್- 211 ಎಂಎಂ
ಕಾರಿನ ಒಳಭಾಗದ ಡಿಸೈನ್
* ಲೆದರ್ ಆಸನಗಳು
* ಕಲರ್ ಆಕ್ಸೆಂಟ್
* ನಪ್ಪಾ ಲೆದರ್ ಸ್ಟೀರಿಂಗ್ ವ್ಹೀಲ್
* ಫ್ರಂಟ್ ಸ್ಪೋರ್ಟ್ ಸೀಟ್
ಸುರಕ್ಷಾ ಫೀಚರ್ಸ್
* ಡ್ಯುಯಲ್ ಏರ್‌ಬ್ಯಾಗ್
* ಬ್ರೇಕ್ ಅಸಿಸ್ಟ್
* ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
* ಎಬಿಎಸ್ ಜೊತೆ ಇಬಿಡಿ
* ಕ್ರೂಸ್ ಕಂಟ್ರೊಲ್
ವಾರಂಟಿ ಮತ್ತು ಸರ್ವಿಸ್
* ಕಾರಿನ ಮೇಲೆ: 2 ವರ್ಷ ಅಥವಾ ಅನಿಯಮಿತ ಕಿ.ಮೀ
* ಬ್ಯಾಟರಿ ಮೇಲೆ: 8 ವರ್ಷ ಅಥವಾ 1 ಲಕ್ಷ ಕಿ.ಮೀ
* ಐದು ವರ್ಷ ರೋಡ್ ಸೈಡ್ ಅಸಿಸ್ಟ್