Tap to Read ➤

ಮಹಮ್ಮದ್ ಷಮಿ ಅವರ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್ ವಿಶೇಷತೆಗಳು

ಕ್ರಿಕೆಟರ್ ಮಹಮ್ಮದ್ ಷಮಿ ಅವರು ಇತ್ತೀಚೆಗೆ ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಖರೀದಿಸಿದ್ದಾರೆ. ಈ ಬೈಕ್ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arun Teja P
ಬೆಲೆ
• ಮಹಮ್ಮದ್ ಷಮಿ ಖರೀದಿಸಿರುವ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೆಲೆ ರೂ. 3.31 ಲಕ್ಷ
ಕಾಂಟಿನೆಂಟಲ್ ಜಿಟಿ 650 ರೂಪಾಂತರಗಳು
• ಸ್ಟ್ಯಾಂಡರ್ಡ್ ವೇರಿಯೆಂಟ್
• ಕಸ್ಟಮ್ ವೇರಿಯೆಂಟ್
• ಕ್ರೋಮ್ ವೇರಿಯೆಂಟ್
ವಿನ್ಯಾಸ
• ರೌಂಡ್ ಹಾಲೋಜನ್ ಹೆಡ್‌ಲ್ಯಾಂಪ್ಸ್
• ಕ್ಲಿಪ್-ಆನ್ ಹ್ಯಾಂಡಲ್‌ಬಾರ್
• 12.5-ಲೀಟರ್ ಫ್ಯೂಯಲ್ ಟ್ಯಾಂಕ್
• ಸಿಂಗಲ್ ಪೀಸ್ ಸೀಟ್ ಬ್ಲ್ಯಾಕ್ ಅಲಾಯ್ ವೀಲ್ಸ್
ವೈಶಿಷ್ಟ್ಯಗಳು
• ಟ್ವಿನ್ ಪ್ಯಾಡ್ ಕ್ಲಸ್ಟರ್
• ಅನಲಾಗ್ ಸ್ಪೀಡೋಮೀಟರ್
• ಡಿಜಿಟಲ್ ಪ್ಯಾಡ್ ಫ್ಯೂಯಲ್ ಲೆವಲ್
• ಓಡೋಮೀಟರ್ & ಟ್ರಿಪ್ ಮೀಟರ್
ಎಂಜಿನ್
• ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಸಿಸಿ, ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್
ಎಂಜಿನ್ ಪರ್ಫಾಮೆನ್ಸ್
• 47 ಬಿಹೆಚ್‌ಪಿ ಪವರ್
• 52 ಎನ್‌ಎಮ್‌ ಟಾರ್ಕ್
• 6-ಸ್ಪೀಡ್ ಗೇರ್‌ಬಾಕ್ಸ್