Tap to Read ➤

ಅತ್ಯುತ್ತಮ ಮೈಲೇಜ್ ಹೊಂದಿರುವ ಮಧ್ಯಮ ಕ್ರಮಾಂಕದ ಪೆಟ್ರೋಲ್ ಎಸ್‌ಯುವಿಗಳಿವು!

ಡೀಸೆಲ್ ಕಾರುಗಳಂತೆ ಪೆಟ್ರೋಲ್ ಕಾರುಗಳು ಕೂಡಾ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿರುವ ಪೆಟ್ರೋಲ್ ಎಂಜಿನ್ ಪ್ರೇರಿತ ಎಸ್‌ಯುವಿ ಕಾರುಗಳ ಪಟ್ಟಿ ಇಲ್ಲಿದೆ.
ನಿಸ್ಸಾನ್ ಕಿಕ್ಸ್ 1.5 ಲೀಟರ್ ಪೆಟ್ರೋಲ್
• 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್
• 105 ಬಿಎಚ್‌ಪಿ ಮತ್ತು 142 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 13.90 ಕಿ.ಮೀ ಮೈಲೇಜ್
ನಿಸ್ಸಾನ್ ಕಿಕ್ಸ್ 1.3 ಲೀಟರ್ ಟರ್ಬೊ ಪೆಟ್ರೋಲ್
• 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್
• 154 ಬಿಎಚ್‌ಪಿ ಮತ್ತು 254 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 15.08 ಕಿ.ಮೀ ಮೈಲೇಜ್
ಕಿಯಾ ಸೆಲ್ಟೊಸ್ 1.4 ಟರ್ಬೊ ಪೆಟ್ರೋಲ್
• 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್
• 138 ಬಿಎಚ್‌ಪಿ ಮತ್ತು 242 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 16.30 ಕಿ.ಮೀ ಮೈಲೇಜ್
ಕಿಯಾ ಸೆಲ್ಟೊಸ್ 1.5 ಲೀಟರ್ ಪೆಟ್ರೋಲ್
• 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್
• 113 ಬಿಎಚ್‌ಪಿ ಮತ್ತು 144 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 16.65 ಕಿ.ಮೀ ಮೈಲೇಜ್
ಹ್ಯುಂಡೈ ಕ್ರೆಟಾ 1.4 ಟರ್ಬೊ ಪೆಟ್ರೋಲ್
• 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್
• 138 ಬಿಎಚ್‌ಪಿ ಮತ್ತು 242 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 16.80 ಕಿ.ಮೀ ಮೈಲೇಜ್
ಸ್ಕೋಡಾ ಕುಶಾಕ್ 1.0 ಟಿಎಸ್ಐ ಪೆಟ್ರೋಲ್
• 1.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್
• 113.98 ಬಿಎಚ್‌ಪಿ ಮತ್ತು 178 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 16.83 ಕಿ.ಮೀ ಮೈಲೇಜ್
ಹ್ಯುಂಡೈ ಕ್ರೆಟಾ 1.5 ಲೀಟರ್ ಪೆಟ್ರೋಲ್
• 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್
• 113 ಬಿಎಚ್‌ಪಿ ಮತ್ತು 144 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 16.85 ಕಿ.ಮೀ ಮೈಲೇಜ್
ಸ್ಕೋಡಾ ಕುಶಾಕ್ 1.5 ಟಿಎಸ್ಐ ಟರ್ಬೊ
• 1.5 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್
• 147.5 ಬಿಎಚ್‌ಪಿ ಮತ್ತು 250 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 17.83 ಕಿ.ಮೀ ಮೈಲೇಜ್
ಫೋಕ್ಸ್‌ವ್ಯಾಗನ್ ಟೈಗುನ್ 1.5 ಲೀಟರ್ ಪೆಟ್ರೋಲ್
• 1.5 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್
• 147.5 ಬಿಎಚ್‌ಪಿ ಮತ್ತು 250 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 18.18 ಕಿ.ಮೀ ಮೈಲೇಜ್
ಟೈಗುನ್ 1.0 ಲೀಟರ್ ಟಿಎಸ್ಐ ಪೆಟ್ರೋಲ್
• 1.0 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್
• 113.98 ಬಿಎಚ್‌ಪಿ ಮತ್ತು 178 ಎನ್ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್‌ಗೆ 18.23 ಕಿ.ಮೀ ಮೈಲೇಜ್