Tap to Read ➤

180 ಕಿ.ಮೀ ಮೈಲೇಜ್ ಪ್ರೇರಿತ ನಹಕ್ ಪಿ-14 ಇವಿ ಬೈಕ್ ಬುಕಿಂಗ್ ಶುರು!

ಬುಕಿಂಗ್ ಮತ್ತು ಬೆಲೆ
ರೂ.11 ಸಾವಿರ ಮುಂಗಡ ಬುಕಿಂಗ್ ದರ ಬೈಕ್ ಬೆಲೆ ರೂ. 2.49 ಲಕ್ಷ (ಎಕ್ಸ್‌ ಶೋರೂಂ)
ರಿಯಾಯ್ತಿ ಘೋಷಣೆ
ನಿಗದಿತ ಅವಧಿಯಲ್ಲಿ ಬುಕಿಂಗ್ ಮಾಡುವ ಗ್ರಾಹಕರಿಗೆ ಶೇ.10 ರಷ್ಟು ರಿಯಾಯ್ತಿ
ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿ
6200 ವೊಲ್ಟ್ ಬಿಎಲ್‌ಡಿಸಿ ಮೋಟಾರ್ 72ವಿ 60ಎಎಚ್ ಲಿಥಿಯಂ ಅಯಾನ್ ಬ್ಯಾಟರಿ
ಮೈಲೇಜ್ ಮತ್ತು ಟಾಪ್ ಸ್ಪೀಡ್
ಪ್ರತಿ ಚಾರ್ಜ್‌ಗೆ 150 ರಿಂದ 180 ಕಿ.ಮೀ ಮೈಲೇಜ್ ಪ್ರತಿ ಗಂಟೆಗೆ ಗರಿಷ್ಠ 135 ಕಿ.ಮೀ ಟಾಪ್ ಸ್ಪೀಡ್
ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯತೆಗಳು
ಅಡ್ವಾನ್ಸ್ ಲೀಥಿಯಂ ಅಯಾನ್ ಬ್ಯಾಟರಿ ಡಿಜಿಟಲ್ ಸ್ಪೀಡೋ ಮೀಟರ್ ಫಾಸ್ಟ್ ಚಾರ್ಜಿಂಗ್ ಪ್ರೇರಿತ ಬ್ಯಾಟರಿ ಪ್ಯಾಕ್ ಬ್ಯಾಟರಿ ಇಂಡಿಕೇಟರ್
ಬ್ರೇಕಿಂಗ್ ಮತ್ತು ಟೈರ್
ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಹಿಂಬದಿಯಲ್ಲಿ ಸಿಂಗಲ್ ಡಿಸ್ಕ್ ಎರಡು ಬದಿಯಲ್ಲೂ 17 ಇಂಚಿನ ಟೈರ್
ಚಾರ್ಜಿಂಗ್ ಅವಧಿ
ಫಾಸ್ಟ್‌ ಚಾರ್ಜಿಂಗ್ ಮೂಲಕ ಗರಿಷ್ಠ 30 ನಿಮಿಷ
ಹೋಂ ಚಾರ್ಜರ್ ಮೂಲಕ ಗರಿಷ್ಠ 4 ಗಂಟೆಗಳು