Tap to Read ➤

ಭಾರತದಲ್ಲಿ ಹೊಸ 2022 ಹ್ಯುಂಡೈ ಟ್ಯೂಸನ್ ಬಿಡುಗಡೆ

ಹ್ಯುಂಡೈ ತನ್ನ ಹೊಸ ಟ್ಯೂಸನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಬೆಲೆಯನ್ನು ರೂ. 27.69 ಲಕ್ಷಕ್ಕೆ (ಎಕ್ಸ್‌ ಶೋರೂಂ) ನಿಗದಿ ಪಡಿಸಿದೆ.
Arunteja P
ವಿನ್ಯಾಸ
• ಎಲ್‌ಇಡಿ ಡಿಆರ್‌ಎಲ್
• ಎಲ್‌ಇಡಿ ಹೆಡ್‌ಲ್ಯಾಂಪ್
• ದೊಡ್ಡ ಏರ್‌ ಡ್ಯಾಮ್
• ಎಲ್‌ಇಡಿ ಟೈಲ್ ಲೈಟ್ಸ್
ವೈಶಿಷ್ಟ್ಯಗಳು
• 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್
• 10.25-ಇಂಚಿನ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್
• ಹೀಟೆಡ್, ವೆಂಟಿಲೇಟೆಡ್ ಸೀಟ್ಸ್
ಬಣ್ಣದ ಆಯ್ಕೆ
• ಪೋಲಾರ್ ವೈಟ್
• ಫಾಂಟಮ್ ಬ್ಲಾಕ್
• ಫೈರಿ ರೆಡ್
• ಸ್ಟಾರಿ ನೈಟ್ & ಗ್ರೇ
ಡ್ಯುಯಲ್ ಟೋನ್ ಬಣ್ಣಗಳು
• ವೈಟ್ ಮತ್ತು ಬ್ಲಾಕ್

• ರೆಡ್ ಮತ್ತು ಬ್ಲಾಕ್
ಎಂಜಿನ್ ಆಯ್ಕೆ
• 2.0 ಲೀಟರ್ ಪೆಟ್ರೋಲ್ ಎಂಜಿನ್

• 2.0 ಲೀಟರ್ ಡೀಸಲ್ ಎಂಜಿನ್
ಸುರಕ್ಷತಾ ವೈಶಿಷ್ಟ್ಯಗಳು
• 6-ಏರ್‌ಬ್ಯಾಗ್‌ಗಳು
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ಹಿಲ್‌-ಡೀಸೆಂಟ್ ಕಂಟ್ರೋಲ್
• ಸರೌಂಡ್-ವ್ಯೂ ಮಾನಿಟರ್