Yajas Duddiyanda       Feb 04, 2023

ಹೆಚ್ಚಿನ ಸುರಕ್ಷತಾ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೊಂಡ 2023ರ ಹ್ಯುಂಡೈ ಕ್ರೆಟಾ

• ಆರಂಭಿಕ ಬೆಲೆ: ರೂ.10.84 ಲಕ್ಷ • ಬೆಲೆ ಏರಿಕೆ: ರೂ.45,000

        ಬೆಲೆ

•.1.5 ಲೀಟರ್ NA ಪೆಟ್ರೋಲ್ • ಪವರ್: 115 bhp • ಟಾರ್ಕ್: 144 Nm

          ಎಂಜಿನ್ ಆಯ್ಕೆ

•1.5-ಲೀಟರ್ ಟರ್ಬೊ ಡೀಸೆಲ್ • ಪವರ್: 115 bhp • ಟಾರ್ಕ್: 250 Nm

          ಎಂಜಿನ್ ಆಯ್ಕೆ

• 6-ಸ್ಪೀಡ್ ಮ್ಯಾನ್ಯುವಲ್ • 6-ಸ್ಪೀಡ್ iMT • CVT • 6-ಸ್ಪೀಡ್ ಕರ್ನ್ವಾಟರ್ (ಡೀಸೆಲ್)

     ಗೇರ್ ಬಾಕ್ಸ್

• ಏರ್‌ಬ್ಯಾಗ್‌ಗಳು • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ • ವಾಹನ ಸ್ಟೆಬಿಲಿಟಿ ಕಂಟ್ರೋಲ್

       ಸುರಕ್ಷತಾ ಫೀಚರ್ಸ್

• ಟೊಯೊಟಾ ಹೈರೈಡರ್ • ಮಾರುತಿ ಗ್ರಾಂಡ್ ವಿಟಾರಾ • ಮಹೀಂದ್ರಾ XUV500

        ಪ್ರತಿಸ್ಪರ್ಧಿಗಳು