Tap to Read ➤

ಭಾರತದಲ್ಲಿ ಹೊಸ ಆಡಿ Q3 SUV ಬಿಡುಗಡೆ

ಆಡಿ ತನ್ನ ಬಹುನಿರೀಕ್ಷಿತ Q3 SUV ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಮತ್ತಷ್ಟು ವಿಶೇಷತೆಗಳು ಇಲ್ಲಿವೆ.
Arunteja P
ಬೆಲೆ
• ಆರಂಭಿಕ ಬೆಲೆ ರೂ. 44.89 ಲಕ್ಷ (ಎಕ್ಸ್ ಶೋ ರೂಂ, ದೆಹಲಿ)
ವೇರಿಯೆಂಟ್
• ಪ್ರೀಮಿಯಂ ಪ್ಲಸ್

• ಟೆಕ್ನಾಲಜಿ
ವಿನ್ಯಾಸ
• ದೊಡ್ಡ ಟ್ರೈಯಾಂಗಲ್ ಗ್ರಿಲ್
• ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು
• ಹಿಂದಿನ ಪ್ರೊಫೈಲ್ ಟೈಲ್‌ಲೈಟ್
• 18 ಇಂಚಿನ ಅಲಾಯ್ ವೀಲ್‌ಗಳು
ವೈಶಿಷ್ಟ್ಯಗಳು
• 10.1-ಇಂಚಿನ ಟಚ್ ಸ್ಕ್ರೀನ್
• 30 ಬಣ್ಣಗಳೊಂದಿಗೆ ಆಂಬಿಯೆಂಟ್ ಲೈಟಿಂಗ್
• ಆಡಿ ಸೌಂಡ್ ಸಿಸ್ಟಮ್
• 30 ಬಣ್ಣಗಳೊಂದಿಗೆ ಆಂಬಿಯೆಂಟ್ ಲೈಟಿಂಗ್
ಬಣ್ಣದ ಆಯ್ಕೆ
• ಪಲ್ಸ್ ಆರೆಂಜ್
• ಗ್ಲೇಸಿಯರ್ ವೈಟ್
• ಕ್ರೋನೋಸ್ ಗ್ರೇ
• ಮೈಥೋಸ್ ಬ್ಲ್ಯಾಕ್
• ನವರ ಬ್ಲೂ
ಎಂಜಿನ್ & ಪರ್ಫಾಮೆನ್ಸ್
• 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌
• 190 Bhp ಪವರ್
• 320 Nm ಪೀಕ್ ಟಾರ್ಕ್
ಸುರಕ್ಷತಾ ವೈಶಿಷ್ಟ್ಯಗಳು
• 6 ಏರ್‌ಬ್ಯಾಗ್‌ಗಳು
• 360-ಡಿಗ್ರಿ ಕ್ಯಾಮೆರಾ
• ಕ್ರೂಸ್ ಕಂಟ್ರೋಲ್
• ಪಾರ್ಕ್ ಅಸಿಸ್ಟ್