Tap to Read ➤

ಹೊಸ ಅವತಾರದಲ್ಲಿ ಮರಳಿಬರಲಿದೆ ಐಕಾನಿಕ್ ಬ್ರಾಂಡ್ ಅಂಬಾಸಿಡರ್!

ಭಾರತದಲ್ಲಿ ಉತ್ಪಾದನೆಯಿಂದ ಸ್ಥಗಿತಗೊಂಡಿರುವ ಅಂಬಾಸಿಡರ್ ಬ್ರಾಂಡ್‌ಗೆ ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ಹೊಸ ರೂಪ ನೀಡುವ ಯೋಜನೆ ರೂಪಿಸಿದೆ.
ಮರಳಿ ಬರಲಿದೆ ಜನಪ್ರಿಯ ಬ್ರಾಂಡ್
• ಮರಳಿ ಮಾರುಕಟ್ಟೆಗೆ ಪ್ರವೇಶಿಸಲಿರುವ ಅಂಬಾಸಿಡರ್

• ಎಲೆಕ್ಟ್ರಿಕ್ ಮಾದರಿಯೊಂದಿಗೆ ಮರಳಿ ಬರಲಿದೆ ಐಕಾನಿಕ್ ಕಾರು
ಹಿಂದೂಸ್ತಾನ್ ಮೋಟಾರ್ಸ್ ಇತಿಹಾಸ
• ಹಲವು ದಶಕಗಳ ಕಾಲ ಅಂಬಾಸಿಡರ್ ಉತ್ಪಾದನೆಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದ ಕಂಪನಿ
ಹಿಂದೂಸ್ತಾನ್ ಮೋಟಾರ್ಸ್ ಇತಿಹಾಸ
• 1957ರಲ್ಲಿ ಮೊರಿಸ್ ಆಕ್ಸಪರ್ಡ್ ಸೀರಿಸ್ III ಮಾದರಿಯನ್ನು ಅಂಬಾಸಿಡರ್ ಹೆಸರಿನಲ್ಲಿ ಆರಂಭವಾಗಿದ್ದ ಉತ್ಪಾದನೆ
ಹಿಂದೂಸ್ತಾನ್ ಮೋಟಾರ್ಸ್ ಇತಿಹಾಸ
• ಬಿಡುಗಡೆಯಾದ ಕೆಲವೇ ವರ್ಷಗಳಲ್ಲಿ ಭಾರತೀಯ ಗ್ರಾಹಕರ ನೆಚ್ಚಿನ ಕಾರು ಮಾದರಿಯಾಗಿ ಜನಪ್ರಿಯತೆ
ಹಿಂದೂಸ್ತಾನ್ ಮೋಟಾರ್ಸ್ ಇತಿಹಾಸ
• 80 ಮತ್ತು 90ರ ದಶಕದಲ್ಲಿ ಹೆಚ್ಚಿನ ಬೇಡಿಕೆಯಲ್ಲಿದ್ದ ಅಂಬಾಸಿಡರ್ ಮಾದರಿಯು ಹೊಸ ಮಾದರಿಗಳಿಂದ ತೀವ್ರ ಸ್ಪರ್ಧೆ
ಹಿಂದೂಸ್ತಾನ್ ಮೋಟಾರ್ಸ್ ಇತಿಹಾಸ
• ಪ್ರತಿಸ್ಪರ್ಧಿ ಮಾದರಿಗಳ ಹೊಡೆತಯಿಂದ ಉತ್ಪಾದನೆ ಕೈಬಿಟ್ಟಿದ್ದ ಹಿಂದೂಸ್ತಾನ್ ಮೋಟಾರ್ಸ್
ಇವಿ ಮಾದರಿಯೊಂದಿಗೆ ರೀ-ಎಂಟ್ರಿ
• ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ ಇವಿ ಮಾದರಿಯೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸಲಿರುವ ಅಂಬಾಸಿಡರ್
ಹಿಂದೂಸ್ತಾನ್ ಮೋಟಾರ್ ಹೊಸ ಯೋಜನಗಳು
• ಇವಿ ಕಾರುಗಳ ಜೊತೆಗೆ ಇವಿ ಸ್ಕೂಟರ್ ಉತ್ಪಾದನೆ ಮಾಡಲು ಯೋಜನೆ
• ಕೋಲ್ಕತ್ತಾದಲ್ಲಿ ಹೊಸ ಉತ್ಪಾದನಾ ಘಟಕ ನಿರ್ಮಾಣ
• ಮುಂದಿನ ಎರಡು ವರ್ಷಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿರುವ ಹೊಸ ಇವಿ ಉತ್ಪನ್ನಗಳು