Tap to Read ➤

ಬೆಂಟ್ಲಿಯಿಂದ ಹೊಸ 'Bentayga EWB' ಬಿಡುಗಡೆ: ಇಲ್ಲಿದೆ ವಿವರ

Jan 21, 2023
Sanjay Ambekar
ಬೆಲೆ
• ರೂ.6 ಕೋಟಿ (ಎಕ್ಸ್ ಶೋರೂಂ, ದೆಹಲಿ)
ಆಸನದ ಆಯ್ಕೆ
• 4 ಆಸನ ಅಥವಾ 5 ಆಸನಗಳು
ವೈಶಿಷ್ಟ್ಯಗಳು
• ಹೀಟೆಡ್ ಮತ್ತು ಕೂಲ್ಡ್ ರಿಯರ್ ಆರ್ಮ್ ರೆಸ್ಟ್
• ಹ್ಯಾಂಡ್ಹೆಲ್ಡ್ ಟಚ್‌ಸ್ಕ್ರೀನ್
• ಏರ್ಲೈನ್ ​​ಸೀಟ್
ವಿನ್ಯಾಸ
• ವರ್ಟಿಕಲ್ ಸ್ಲಾಟ್ ಗ್ರಿಲ್
• 22 ಇಂಚುಗಳ 10 ಸ್ಪೋಕ್ ಅಲಾಯ್ ವೀಲ್ಸ್
• ಟೈಲ್ ಲೈಟ್
ಎಂಜಿನ್
• 4.0 ಲೀಟರ್, ಟ್ವಿನ್ ಟರ್ಬೊ, V8 ಪೆಟ್ರೋಲ್ ಎಂಜಿನ್
ಎಂಜಿನ್ ಕಾರ್ಯಕ್ಷಮತೆ ಮತ್ತು ವೇಗ
• 543 bhp ಪವರ್ ಮತ್ತು 770 Nm ಪೀಕ್ ಟಾರ್ಕ್
• 4.6 ಸೆಕೆಂಡುಗಳಲ್ಲಿ 0 ರಿಂದ 100 kmph