Tap to Read ➤

ಜುಲೈ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾದ ಪ್ರಮುಖ ಕಾರುಗಳಿವು..

ಭಾರತದಲ್ಲಿ ಈ ತಿಂಗಳು ಪ್ರಮುಖ ಕಾರುಗಳು ಮಾರುಕಟ್ಟೆ ಪ್ರವೇಶಿಸಿದ್ದು, ಪ್ರಮುಖ ಹೊಸ ಕಾರುಗಳ ಮಾಹಿತಿ ಇಲ್ಲಿದೆ.
Praveen Sannamani
ಹೊಸ ಕಾರುಗಳ ಬಿಡುಗಡೆ
• ಜುಲೈನಲ್ಲಿ ಹಲವು ಹೊಸ ಕಾರು ಮಾರುಕಟ್ಟೆಗೆ ಲಗ್ಗೆ

• ಸಿಟ್ರನ್, ಮಾರುತಿ ಸುಜುಕಿ, ಮಹೀಂದ್ರಾ ನಿರ್ಮಾಣ ಪ್ರಮುಖ ಕಾರುಗಳು ಬಿಡುಗಡೆ
ಸಿಟ್ರನ್ ಸಿ3
• ಬೆಲೆ(ಎಕ್ಸ್‌ಶೋರೂಂ): ರೂ. 5.71 ಲಕ್ಷದಿಂದ ರೂ. 8.06 ಲಕ್ಷ

• ಎಂಜಿನ್: 1.2 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.2 ಲೀಟರ್ ಟರ್ಬೊ ಪೆಟ್ರೋಲ್
2022ರ ಮಾರುತಿ ಬ್ರೆಝಾ
• ಬೆಲೆ(ಎಕ್ಸ್‌ಶೋರೂಂ): ರೂ. 7.99 ಲಕ್ಷದಿಂದ ರೂ. 13.96 ಲಕ್ಷ

• ಎಂಜಿನ್: 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್
2022ರ ಮಾರುತಿ ಎಸ್-ಪ್ರೆಸ್ಸೊ
• ಬೆಲೆ(ಎಕ್ಸ್‌ಶೋರೂಂ): ರೂ. 4.25 ಲಕ್ಷದಿಂದ ರೂ. 5.99 ಲಕ್ಷ

• ಎಂಜಿನ್: 1.0 ಲೀಟರ್ ಕೆ ಸೀರಿಸ್ ಪೆಟ್ರೋಲ್
ನಿಸ್ಸಾನ್ ಮ್ಯಾಗ್ನೈಟ್ ರೆಡ್ ಎಡಿಷನ್
• ಬೆಲೆ(ಎಕ್ಸ್‌ಶೋರೂಂ): ರೂ. 7.87 ಲಕ್ಷದಿಂದ ರೂ. 9.25 ಲಕ್ಷ

• ಎಂಜಿನ್: 1.0-ಲೀಟರ್ ಬಿ4ಡಿ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್
ಮಹೀಂದ್ರಾ ಸ್ಕಾರ್ಪಿಯೋ-ಎನ್ ಎಎಂಟಿ
• ಬೆಲೆ(ಎಕ್ಸ್‌ಶೋರೂಂ): ರೂ. 15.45 ಲಕ್ಷದಿಂದ ರೂ. 23.90 ಲಕ್ಷ

• ಎಂಜಿನ್: 2.2-ಲೀಟರ್ ಡೀಸೆಲ್ ಮತ್ತು 2.0-ಲೀಟರ್ ಟರ್ಬೋ ಪೆಟ್ರೋಲ್