Tap to Read ➤
ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಂಡ ಪ್ರಮುಖ ಕಾರು ಮಾದರಿಗಳಿವು!
ಭಾರತದಲ್ಲಿ ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಏರಿಳಿತದ ನಡುವೆಯೂ ಬಿಡುಗಡೆ ಪ್ರಕ್ರಿಯೆ ಜೋರಾಗಿದ್ದು, ಈ ತಿಂಗಳು ಮಾರುಕಟ್ಟೆ ಪ್ರವೇಶಿಸಿರುವ ಹೊಸ ಕಾರುಗಳ ಮಾಹಿತಿ ಇಲ್ಲಿದೆ.
Praveen Sannamani
2022ರ ಕಿಯಾ ಸೊನೆಟ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 7.15 ಲಕ್ಷದಿಂದ ರೂ. 13.69 ಲಕ್ಷ
• ಎಂಜಿನ್: 1.0 ಲೀಟರ್ ಪೆಟ್ರೋಲ್, 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್
2022ರ ಕಿಯಾ ಸೆಲ್ಟೊಸ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 10.19 ಲಕ್ಷದಿಂದ ರೂ. 18.45 ಲಕ್ಷ
• ಎಂಜಿನ್: 1.4 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್
2022ರ ಮಾರುತಿ ಸುಜುಕಿ ಎರ್ಟಿಗಾ
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 8.35 ಲಕ್ಷದಿಂದ ರೂ. 12.79 ಲಕ್ಷ
• ಎಂಜಿನ್: 1.5 ಲೀಟರ್ ಕೆ15ಸಿ ಡ್ಯುಯಲ್ಜೆಟ್ ಪೆಟ್ರೋಲ್
2022ರ ರೆನಾಲ್ಟ್ ಕಿಗರ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): 5.84 ಲಕ್ಷದಿಂದ ರೂ. 10.40 ಲಕ್ಷ
• ಎಂಜಿನ್: 1.0 ಲೀಟರ್ ಎನ್ಎ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್
2022ರ ಮಾರುತಿ ಸುಜುಕಿ ಎಕ್ಸ್ಎಲ್6
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 11.29 ಲಕ್ಷದಿಂದ ರೂ. 14.55 ಲಕ್ಷ
• ಎಂಜಿನ್: 1.5 ಲೀಟರ್ ಕೆ15ಸಿ ಡ್ಯುಯಲ್ಜೆಟ್ ಪೆಟ್ರೋಲ್
ಜೀಪ್ ಕಂಪಾಸ್ ನೈಟ್ ಈಗಲ್ ಎಡಿಷನ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ಆರಂಭಿಕ ಬೆಲೆ ರೂ. 21.95 ಲಕ್ಷ
• ಎಂಜಿನ್: 1.4 ಲೀಟರ್ ಪೆಟ್ರೋಲ್, 2.0 ಲೀಟರ್ ಡೀಸೆಲ್
ಬಿಎಂಡಬ್ಲ್ಯು ಎಕ್ಸ್4 ಸಿಲ್ವರ್ ಶ್ಯಾಡೋ ಎಡಿಷನ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ರೂ. 71.90 ಲಕ್ಷದಿಂದ ರೂ. 73.90 ಲಕ್ಷ
• ಎಂಜಿನ್: 2.0 ಲೀಟರ್ ಪೆಟ್ರೋಲ್, 3.0 ಲೀಟರ್ ಡೀಸೆಲ್
ಲ್ಯಾಂಡ್ ರೋವರ್ ಡಿಸ್ಕವರಿ ಮೆಟ್ರೋಪಾಲಿಟನ್ ಎಡಿಷನ್
• ಬೆಲೆ(ಎಕ್ಸ್ಶೋರೂಂ ಪ್ರಕಾರ): ಆರಂಭಿಕ ಬೆಲೆ ರೂ. 1.26 ಕೋಟಿ
• ಎಂಜಿನ್: 3.0 ಲೀಟರ್ ಪೆಟ್ರೋಲ್, 3.0 ಲೀಟರ್ ಡೀಸೆಲ್
• ಭಾರತದಲ್ಲಿ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ ಎಡಿಷನ್ ಬಿಡುಗಡೆ...ಇನ್ನಷ್ಟು ಓದಿ
• ಭಾರತದಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಅನಾವರಣ...ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ