Tap to Read ➤

ಜೂನ್ ತಿಂಗಳಿನಲ್ಲಿ ಬಿಡುಗಡೆಯಾದ ಪ್ರಮುಖ ಕಾರು ಮಾದರಿಗಳಿವು!

ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖ ಕಾರು ಮಾದರಿಗಳು ಬಿಡುಗಡೆಯಾಗಿದ್ದು, ಹೊಸ ಕಾರುಗಳ ಬೆಲೆ ಮಾಹಿತಿ ಇಲ್ಲಿದೆ.
Praveen Sannamani
ಹೊಸ ಕಾರುಗಳ ಬಿಡುಗಡೆ
• ಮಾರುತಿ ಸುಜುಕಿ, ಹ್ಯುಂಡೈ ಕಂಪನಿಗಳ ಪ್ರಮುಖ ಮಾದರಿಗಳು ಬಿಡುಗಡೆ

• ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಪ್ರವೇಶಿಸಿದ ಕಿಯಾ
ಮಹೀಂದ್ರಾ ಸ್ಕಾರ್ಪಿಯೋ-ಎನ್
• ಬೆಲೆ(ಎಕ್ಸ್‌ಶೋರೂಂ ಪ್ರಕಾರ): ಆರಂಭಿಕವಾಗಿ ರೂ. 11.99 ಲಕ್ಷದಿಂದ ರೂ. 19.49 ಲಕ್ಷ

• ಎಂಜಿನ್: 2.0-ಲೀಟರ್ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್
ಫೋಕ್ಸ್‌ವ್ಯಾಗನ್ ವರ್ಟಸ್
• ಬೆಲೆ(ಎಕ್ಸ್‌ಶೋರೂಂ ಪ್ರಕಾರ): ಆರಂಭಿಕವಾಗಿ ರೂ. 11.21 ಲಕ್ಷದಿಂದ ರೂ. 17.91 ಲಕ್ಷ

• ಎಂಜಿನ್: 1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಪೆಟ್ರೋಲ್
ಕಿಯಾ ಇವಿ6
• ಬೆಲೆ(ಎಕ್ಸ್‌ಶೋರೂಂ ಪ್ರಕಾರ): ಆರಂಭಿಕವಾಗಿ ರೂ. 59.95 ಲಕ್ಷದಿಂದ ರೂ. 64.95 ಲಕ್ಷ

• ಬ್ಯಾಟರಿ ಪ್ಯಾಕ್: 77.4kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌(528 ಕಿ.ಮೀ ಮೈಲೇಜ್)
2022ರ ಹ್ಯುಂಡೈ ವೆನ್ಯೂ
• ಬೆಲೆ(ಎಕ್ಸ್‌ಶೋರೂಂ ಪ್ರಕಾರ): ಆರಂಭಿಕವಾಗಿ ರೂ. 7.53 ಲಕ್ಷದಿಂದ ರೂ. 12.57 ಲಕ್ಷ

• ಎಂಜಿನ್: 1.0-ಲೀಟರ್ ಮತ್ತು 1.2 ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್
2022ರ ಮಾರುತಿ ಸುಜುಕಿ ಬ್ರೆಝಾ
• ಬೆಲೆ(ಎಕ್ಸ್‌ಶೋರೂಂ ಪ್ರಕಾರ): ಆರಂಭಿಕವಾಗಿ ರೂ. 7.99 ಲಕ್ಷದಿಂದ ರೂ. 13.96 ಲಕ್ಷ

• ಎಂಜಿನ್: 1.5 ಲೀಟರ್ ಕೆ15ಸಿ ಪೆಟ್ರೋಲ್