ಹೊಸ ಕಾರುಗಳ ಬಿಡುಗಡೆ ಪ್ರಕ್ರಿಯೆ ಜೋರಾಗುತ್ತಿದ್ದು, ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಕಾರುಗಳ ಪಟ್ಟಿ ಇಲ್ಲಿದೆ.
Praveen Sannamani
ಹೊಸ ಕಾರುಗಳ ಬಿಡುಗಡೆ
• ಬಿಡುಗಡೆಗೆ ಸಿದ್ದವಾದ ಪ್ರಮುಖ 2022ರ ಮಾದರಿಗಳು
• ಹೈಬ್ರಿಡ್ ಕಾರು ಬಿಡುಗಡೆಗೆ ಸಿದ್ದವಾದ ಟೊಯೊಟಾ
ಹೊಸ ಮಾರುತಿ ಸುಜುಕಿ ಆಲ್ಟೊ
• ಅಗಸ್ಟ್ 18ರಂದು ಬಿಡುಗಡೆಯಾಗಲಿರುವ 2022ರ ಆಲ್ಟೊ
• ಸುರಕ್ಷತೆಗಾಗಿ ಹೊಸ ಸೌಲಭ್ಯಗಳನ್ನು ನೀಡಲಿರುವ ಮಾರುತಿ ಸುಜುಕಿ
ಟೊಯೊಟಾ ಹೈರೈಡರ್
• ಅಗಸ್ಟ್ 16ರಂದು ಬಿಡುಗಡೆಯಾಗಲಿರುವ ಟೊಯೊಟಾ ಹೈರೈಡರ್ • 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಹೊಸ ಕಾರು • ಪ್ರತಿ ಲೀಟರ್ಗೆ 28 ಕಿ.ಮೀ ಮೈಲೇಜ್ ನೀಡಲಿರುವ ಹೈರೈಡರ್
ಮಹೀಂದ್ರಾ ಎಕ್ಸ್ಯುವಿ400 ಅನಾವರಣ
• ಎಕ್ಸ್ಯುವಿ400 ಹೆಸರಿನಲ್ಲಿ ಅನಾವರಣಗೊಳ್ಳಲಿರುವ ಮಹೀಂದ್ರಾ ಹೊಸ ಎಲೆಕ್ಟ್ರಿಕ್ ಕಾರು
• ಅಗಸ್ಟ್ 15ರಂದು ಹೊಸ ಇವಿ ಕಾರಿನ ಉತ್ಪಾದನಾ ಆವೃತ್ತಿ ಅನಾವರಣ
ಹ್ಯುಂಡೈ ಟ್ಯೂಸಾನ್
• ಆಗಸ್ಟ್ 4 ರಂದು ಬಿಡುಗಡೆಯಾಗಲಿರುವ 2022ರ ಟ್ಯೂಸಾನ್ ಎಸ್ಯುವಿ
• 'ಸೆನ್ಶುಯಲ್ ಸ್ಪೋರ್ಟಿನೆಸ್' ವಿನ್ಯಾಸ ಶೈಲಿಯೊಂದಿಗೆ ಬಿಡುಗಡೆಗೆ ಸಿದ್ದತೆ