Tap to Read ➤

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಡಿಯೋ ಸ್ಪೋರ್ಟ್ಸ್ ಬಿಡುಗಡೆ

ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಡಿಯೋ ಸ್ಪೋರ್ಟ್ಸ್ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಶೋರೂಂ ಬೆಲೆಯು 68,317 ರೂ. ಇದೆ.
Arunteja P
ವಿನ್ಯಾಸ
• ಎಲ್‌ಇಡಿ ಹೆಡ್‌ಲ್ಯಾಂಪ್
• ಎಲ್‌ಇಡಿ ಟೈಲ್‌ಲೈಟ್
• ಎಲ್‌ಇಡಿ ಡಿಆರ್‌ಎಲ್‌ಗಳು
• ಹೊಸ ಡಿಕಾಲ್ಸ್
• ಅನಲಾಗ್ ಕ್ಲಸ್ಟರ್
ಬಣ್ಣದ ಆಯ್ಕೆ
• ಸ್ಟ್ರೋನ್ಟಿಯಂ ಸಿಲ್ವರ್ ಮೆಟಾಲಿಕ್ ಜೊತೆಗೆ ಬ್ಲ್ಯಾಕ್

• ಸ್ಪೋರ್ಟ್ಸ್ ರೆಡ್ ಜೊತೆಗೆ ಬ್ಲ್ಯಾಕ್
ಎಂಜಿನ್
• 109.51cc ಎಂಜಿನ್
• 7.65bhp ಗರಿಷ್ಟ ಪವರ್
• 9Nm ಟಾರ್ಕ್
• ಫ್ಯೂಯಲ್-ಇಂಜೆಕ್ಟೆಡ್
• ಸಿವಿಟಿ
ಟೈರ್
• ಅಲಾಯ್ ವೀಲ್‌ಗಳು
• ಮುಂಭಾಗ 90/90 - R10
• ಹಿಂಭಾಗ 90/100 - R10
ಬ್ರೇಕ್
• ಮುಂಭಾಗ ಡ್ರಮ್
• ಹಿಂಭಾಗ ಡ್ರಮ್
• ಕಾಂಬಿ ಬ್ರೇಕ್ ಸಿಸ್ಟಮ್
ಸಸ್ಪೆನ್ಷನ್
• ಮುಂಭಾಗ ಟೆಲಿಸ್ಕೋಪಿಕ್

• ಹಿಂಭಾಗ ಕಾಯಿಲ್ ಸ್ಪ್ರಿಂಗ್ ಹೈಡ್ರಾಲಿಕ್ ಡ್ಯಾಂಪರ್
ಸ್ಪರ್ಧೆ
• ಹೀರೋ ಪ್ಲಸರ್ ಪ್ಲಸ್
• ಟಿವಿಎಸ್ ಜುಪಿಟರ್
• ಹೋಂಡಾ ಆ್ಯಕ್ಟೀವಾ