Tap to Read ➤

ಭಾರತದಲ್ಲಿ 'ಡುಕಾಟಿ ಡೆಸರ್ಟ್ ಎಕ್ಸ್' ಬಿಡುಗಡೆ: ಹೆಚ್ಚಿನ ಮಾಹಿತಿ ಇಲ್ಲಿದೆ

Dec 13, 2022
Sanjay Ambekar
ಬೆಲೆ
• ರೂ.17.91 ಲಕ್ಷ (ಎಕ್ಸ್ ಶೋ ರೂಂ ಭಾರತ)
ಎಂಜಿನ್
• 937 ಸಿಸಿ ಎಂಜಿನ್

• ಗರಿಷ್ಠ ಪವರ್ 108.5 ಬಿಹೆಚ್‍ಪಿ

• ಪೀಕ್ ಟಾರ್ಕ್: 92 ಎನ್ಎಂ

• 6-ಸ್ಪೀಡ್
ವಿಶೇಷತೆಗಳು
• ಎರಡು 320 ಎಂಎಂ ಡಿಸ್ಕ್ ಬ್ರೇಕ್‌

• 875 ಎಂಎಂ ಸೀಟ್ ಹೈಟ್

• 250 ಎಂಎಂ ಗ್ರೌಂಡ್ ಕ್ಲಿಯರೆನ್ಸ್
ರೈಡಿಂಗ್ ಮೋಡ್
• ಸ್ಪೋರ್ಟ್, ಟೂರಿಂಗ್, ಅರ್ಬನ್, ವೆಟ್, ಎಂಡ್ಯೂರೋ & ರ‍್ಯಾಲಿ
ವೈಶಿಷ್ಟ್ಯಗಳು
• ಕಾರ್ನರಿಂಗ್ ಎಬಿಎಸ್

• ಎಂಜಿನ್ ಬ್ರೇಕ್ ಕಂಟ್ರೋಲ್

• ಎಲ್‌ಇಡಿ ಡಿಆರ್‌ಎಲ್‌

• ಫುಲ್ ಎಲ್‌ಇಡಿ ಲೈಟಿಂಗ್
ಪ್ರತಿಸ್ಪರ್ಧಿ ಬೈಕುಗಳು
• ಹೋಂಡಾ ಆಫ್ರಿಕನ್ ಟ್ವಿನ್

• ಟ್ರಯಂಫ್ ಟೈಗರ್ 900 ರ‍್ಯಾಲಿ