Tap to Read ➤

ಹೊಸ ಡುಕಾಟಿ ಮಾನ್‌ಸ್ಟರ್ ಎಸ್‌ಪಿ ಬೈಕ್ ಅನಾವರಣ

ಡುಕಾಟಿ ಕಂಪನಿಯು ಅಂತಿಮವಾಗಿ ತನ್ನ ಹೊಸ ಮಾನ್‌ಸ್ಟರ್ ಎಸ್‌ಪಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ವೈಶಿಷ್ಟ್ಯಗಳು
• 4.3 ಇಂಚಿನ TFT ಡಿಸ್‌ಪ್ಲೇ
• ಲಾಂಚ್ ನಿಯಂತ್ರಣ ವ್ಯವಸ್ಥೆ
• USB ಸಾಕೆಟ್
ವಿನ್ಯಾಸ
• ಎಲ್ಇಡಿ ಹೆಡ್‌ಲ್ಯಾಂಪ್
• ಎಲ್ಇಡಿ ಡಿಆರ್ಎಲ್
• ಇಂಧನ ಟ್ಯಾಂಕ್ ಮೇಲೆ ಬ್ಯಾಡ್ಜ್‌ಗಳು
ಎಂಜಿನ್ ಕಾರ್ಯಕ್ಷಮತೆ
• 937 cc ಲಿಕ್ವಿಡ್ ಕೂಲ್ಡ್ ಎಂಜಿನ್
• 111 bhp ಪವರ್
• 93 Nm ಟಾರ್ಕ್
• 6-ಸ್ಪೀಡ್ ಗೇರ್ ಬಾಕ್ಸ್
ರೈಡಿಂಗ್ ಮೋಡ್ಸ್
• ಸ್ಪೋರ್ಟ್ ಮೋಡ್
• ರೋಡ್ ಮೋಡ್
• ವೆಟ್ ರೈಡಿಂಗ್ ಮೋಡ್