Tap to Read ➤

ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ2 ಬೈಕ್ ಬಿಡುಗಡೆ

ಈ ಹೊಸ ಡುಕಾಟಿ ಪಾನಿಗಲೆ ವಿ4 ಎಸ್‌ಪಿ2 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.40.99 ಲಕ್ಷವಾಗಿದೆ.
Yajas ahmed
• ಎಲ್ಇಡಿ ಹೆಡ್ ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್‌
• ಎಲ್ಇಡಿ ಟೇಲ್ ಗೇಟ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವ್ಹೀಲ್ಸ್
ವಿನ್ಯಾಸ
• ಆರ್ ರೆಡ್
• ಎಸ್ ರೆಡ್
• ಎಸ್‌ಪಿ ಬ್ಲ್ಯಾಕ್
ಬಣ್ಣಗಳು
• 1103 ಸಿಸಿ
• ಪವರ್: 218.4 ಬಿಹೆಚ್‍ಪಿ
• ಟಾರ್ಕ್: 124 ಎನ್ಎಂ
• 6-ಸ್ಫೀಡ್
ಎಂಜಿನ್
• ಮುಂಭಾಗ: 120/70 ಝಡ್ಆರ್17

• ಹಿಂಭಾಗ: 200/60 ಝಡ್ಆರ್17
ಟೈರ್
• ಮುಂಭಾಗ: ಟ್ವಿನ್ ಡಿಸ್ಕ್
• ಹಿಂಭಾಗ: ಡಿಸ್ಕ್
• ಡ್ಯುಯಲ್ ಚಾನೆಲ್ ಎಬಿಎಸ್
ಬ್ರೇಕ್
• ಮುಂಭಾಗ: 43 ಎಂಎಂ ಯುಎಸ್ಡಿ ಫೋರ್ಕ್

• ಹಿಂಭಾಗ: ಮೊನೊ ಶಾಕ್
ಸಸ್ಪೆಕ್ಷನ್
• ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌

• ಎಪ್ರಿಲಿಯಾ ಆರ್‌ಎಸ್‌ವಿ4 1100 ಫ್ಯಾಕ್ಟರಿ
ಪ್ರತಿಸ್ಪರ್ಧಿಗಳು