Tap to Read ➤

ಹೊಸ ಡುಕಾಟಿ ಸ್ಟ್ರೀಟ್ ಫೈಟರ್ ವಿ2 ವಿಶೇಷತೆಗಳು

ಡುಕಾಟಿ ತನ್ನ ಹೊಸ ಮಾದರಿಯಾದ ಸ್ಟ್ರೀಟ್ ಫೈಟರ್ ವಿ2 ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಬೆಲೆ
• ರೂ. 17.25 ಲಕ್ಷ (ಎಕ್ಸ್‌ ಶೋ ರೂಂ)
ವಿನ್ಯಾಸ
• ಎಲ್‌ಇಡಿ ಡಿಆರ್‌ಎಲ್
• ರೇಡಿಯೇಟರ್ ಷ್ರಡ್ಸ್
• ಅಂಡರ್ ಬೆಲ್ಲಿ ಎಕ್ಸಾಸ್ಟ್ ಸಿಸ್ಟಂ
• ಸಿಂಗಲ್ ಸೈಡೆಡ್ ಸಿಂಗಾರ್ಮ್
ವೈಶಿಷ್ಟ್ಯಗಳು
• 4.3 ಇಂಚಿನ ಕಲರ್ ಟಿಎಫ್‌ಟಿ ಕ್ಲಸ್ಟರ್
• ಡುಕಾಟಿ ಮಲ್ಟಿಮೀಡಿಯಾ ಸಿಸ್ಟಮ್
• ಬ್ಲೂಟೂತ್ ಕನೆಕ್ಟಿವಿಟಿ
ಎಂಜಿನ್
• 955cc ಸೂಪರ್ ಕ್ವಾಡ್ರೋ ಟ್ವಿನ್ ಸಿಲಿಂಡರ್
ಎಂಜಿನ್ ಪರ್ಫಾಮೆನ್ಸ್
• 10,750rpm ನಲ್ಲಿ 153bhp ಪವರ್

• 9000rpm ನಲ್ಲಿ 101.4Nm ಟಾರ್ಕ್
ಸಸ್ಪೆನ್ಷನ್
• ಮುಂಭಾಗ 43mm ಅಡ್ಜಸ್ಟಬಲ್ ಷೊವಾ ಷಾರ್ಕ್

• ಹಿಂಭಾಗ ಅಡ್ಜಸ್ಟಬಲ್ ಸಾಕ್ಸ್ ಷಾಕ್ ಅಬ್ಜಾರ್ಬರ್
ಬ್ರೇಕ್
• ಮುಂಭಾಗ ಡ್ಯುಯಲ್ 320mm ಡಿಸ್ಕ್

• ಹಿಂಭಾಗ ಡ್ಯುಯಲ್ ಪಿಸ್ಟನ್ ಕಾಲಿಪರ್ 245 mm ಡಿಸ್ಕ್
ಪ್ರತಿಸ್ಪರ್ಧಿಗಳು
• ಟ್ರೈಯಂಪ್ ಸ್ಟ್ರೀಟ್ ತ್ರಿಬಲ್
• ಬಿಎಂಡಬ್ಲ್ಯು ಎಫ್ 900R
• ಕವಾಸಕಿ ಜೆಡ್ 900