Tap to Read ➤

ಭಾರತದಲ್ಲಿ ಹೊಸ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ಹೀರೋ ಮೋಟೋಕಾರ್ಪ್ ಭಾರತದಲ್ಲಿ Vida V1 Plus ಮತ್ತು V1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ಬೆಲೆ (ಎಕ್ಸ್‌ ಶೋ ರೂಂ)
• Vida V1 Plus-1.45 ಲಕ್ಷ ರೂ.

• Vida V1 Pro- 1.59 ಲಕ್ಷ ರೂ.
ವಿನ್ಯಾಸ
• ಫ್ಯೂಚರಿಸ್ಟಿಕ್ ಮತ್ತು ರೆಟ್ರೊ ಥೀಮ್‌ಗಳ ಮಿಶ್ರಣ
• ಕಡಿಮೆ ಮೌಂಟೆಡ್ LED ಹೆಡ್‌ಲೈಟ್
• ಸಣ್ಣ ವಿಂಡ್‌ಸ್ಕ್ರೀನ್
• ಹ್ಯಾಂಡಲ್‌ಬಾರ್‌ನ ಮೇಲೆ ಇಂಡಿಕೇಟರ್
ವೈಶಿಷ್ಟ್ಯಗಳು
• SOS ವಾರ್ನಿಂಗ್
• ಕೀಲೆಸ್ ಕಂಟ್ರೋಲ್
• ಕ್ರೂಸ್ ಕಂಟ್ರೋಲ್
• ಆನ್-ಸೈಟ್ ರಿಪೇರಿ
• ಟು-ವೇ ಥ್ರೊಟಲ್
Vida V1 Plus ಬ್ಯಾಟರಿ ಪ್ಯಾಕ್
• ಒಂದೇ ಚಾರ್ಜ್‌ನಲ್ಲಿ 143 ಕಿ.ಮೀ ವ್ಯಾಪ್ತಿ

• 80km/h ಗರಿಷ್ಠ ವೇಗ
Vida V1 Pro ಬ್ಯಾಟರಿ ಪ್ಯಾಕ್
• ಒಂದೇ ಚಾರ್ಜ್‌ನಲ್ಲಿ 165 ಕಿ.ಮೀ ವ್ಯಾಪ್ತಿ

• 80km/h ಗರಿಷ್ಠ ವೇಗ
ಸಸ್ಪೆನ್ಷನ್ & ಬ್ರೇಕ್
• ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್
• ಹಿಂಭಾಗದಲ್ಲಿ ಮೊನೊ-ಶಾಕ್
• ಮುಂಭಾಗದಲ್ಲಿ ಡಿಸ್ಕ್
• ಹಿಂಭಾಗದಲ್ಲಿ ಡ್ರಮ್ ಬ್ರೇಕ್