Tap to Read ➤

ಹೀರೋ ಎಕ್ಸ್‌ಪಲ್ಸ್ 200ಟಿ 4ವಿ ಬೈಕ್ ವಿಶೇಷತೆಗಳು

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಲಿರುವ ಹೀರೋ ಎಕ್ಸ್‌ಪಲ್ಸ್ 200ಟಿ 4ವಿ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas Duddiyanda
• ಎಲ್‌ಇಡಿ ಹೆಡ್ ಲ್ಯಾಂಪ್
• ಎಲ್‌ಇಡಿ ಟೈಲ್ ಲೈಟ್
• ಫುಲ್ ಡಿಜಟಲ್ ಕ್ಲಸ್ಟರ್
• ಫ್ಲೈ ಸ್ಕ್ರೀನ್
ವಿನ್ಯಾಸ
• 200 ಸಿಸಿ ಎಂಜಿನ್
• ಪವರ್: 18 ಬಿಹೆಚ್‍ಪಿ
• ಟಾರ್ಕ್: 17.35 ಎನ್ಎಂ
ಎಂಜಿನ್
• 5-ಸ್ಪೀಡ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• ಮುಂಭಾಗ: 100/80-17

• ಹಿಂಭಾಗ: 130/70-17
ಟೈರ್
• ಮುಂಭಾಗ: ಡಿಸ್ಕ್

• ಹಿಂಭಾಗ: ಡಿಸ್ಕ್
ಬ್ರೇಕಿಂಗ್ ಸಿಸ್ಟಂ
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್

• ಹಿಂಭಾಗ: ಮೊನೊ ಶಾಕ್
ಸಸ್ಪೆಕ್ಷನ್
• ಮಲ್ಟಿಪಲ್ ಬಣ್ಣಗಳ ಆಯ್ಕೆ
ಬಣ್ಣಗಳು