Tap to Read ➤

2022ರ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ ಬೈಕ್ ಬಿಡುಗಡೆ

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಮ್ಯಾನುವಲ್‌ ಆವೃತ್ತಿ- ರೂ.16.01 ಲಕ್ಷ ಡ್ಯುಯಲ್-ಕ್ಲಚ್ (ಡಿಸಿಟಿ) ಆವೃತ್ತಿ- ರೂ.17.55 ಲಕ್ಷ
ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆ
1082.96 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್‌
6-ಸ್ಪೀಡ್ ಮ್ಯಾನ್ಯುವಲ್ ಮತ್ತು
6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್
ಪರ್ಫಾಮೆನ್ಸ್
7,500 ಆರ್‌ಪಿಎಂನಲ್ಲಿ 98 ಬಿಹೆಚ್‍ಪಿ ಮತ್ತು 6,000 ಆರ್‌ಪಿಎಂನಲ್ಲಿ 103 ಎನ್ಎಂ ಟಾರ್ಕ್ ಉತ್ಪಾದನೆ
ಹೊಸ ವೈಶಿಷ್ಟ್ಯತೆಗಳು
ಅತ್ಯಾಧುನಿಕ ಫೀಚರ್ಸ್
ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್
ಅತ್ಯುತ್ತಮವಾಗಿರುವ ಕನೆಕ್ಟಿವಿಟಿ ಸೌಲಭ್ಯಗಳು
ಬ್ರೇಕಿಂಗ್ ಸಿಸ್ಟಂ
* ಮುಂಭಾಗದಲ್ಲಿ ನಾಲ್ಕು-ಪಿಸ್ಟನ್ ಕ್ಯಾಲಿಪರ್‌ ಒಳಗೊಂಡ 310 ಎಂಎಂ ಡಿಸ್ಕ್ ಬ್ರೇಕ್‌
* ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ ಒಳಗೊಂಡ 256 ಎಂಎಂ ಡಿಸ್ಕ್ ಬ್ರೇಕ್
ಸಸ್ಷೆಂಷನ್ ಮತ್ತು ಟೈರ್
* ಮುಂಭಾಗದಲ್ಲಿ 231 ಎಂಎಂ ಟ್ರಾವೆಲ್ ಇನ್ವರ್ಡಡ್ ಶೋವಾ ಟೆಲಿಸ್ಕೋಪಿಕ್ ಫೋರ್ಕ್‌
* ಹಿಂಬದಿಯಲ್ಲಿ 221 ಎಂಎಂ ಟ್ರಾವೆಲ್ ಬೈಕ್‌ಮೇಕರ್‌ ಪ್ರೊ ಲಿಂಕ್ ಸಸ್ಷೆಂಷನ್
* 18-ಇಂಚಿನ ಸ್ಪೋಕ್ ವ್ಹೀಲ್‍‌ಗಳು
ಆಫ್ರಿಕಾ ಟ್ವಿನ್ ಉದ್ದಳತೆ
ಉದ್ದ- 2,307 ಎಂಎಂ
ಎತ್ತರ - 963 ಎಂಎಂ
ವ್ಹೀಲ್‌ಬೇಸ್- 1,558 ಎಂಎಂ
810 ಎಂಎಂ ನಿಂದ 830 ಎಂಎಂ ತನಕ ಹೊಂದಾಣಿಕೆ ಮಾಡಬಹುದಾದ ಆಸನ ಎತ್ತರ ಮತ್ತು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್
ರೈಡ್ ಮೋಡ್‌ಗಳು
ಟೂರ್, ಅರ್ಬನ್, ಗ್ರಾವೆಲ್ ಮತ್ತು ಆಫ್-ರೋಡ್ ಜೊತೆಗೆ ಎರಡು ರೈಡರ್ ಕಸ್ಟಮೈಸ್ ಲಭ್ಯ
ಪ್ರೀಮಿಯಂ ಸೌಲಭ್ಯಗಳು
ಬ್ಲೂಟೂತ್ ಸಂಪರ್ಕಿತ ಎಲ್‌ಸಿಡಿ ಟಚ್‌ಸ್ಕ್ರೀನ್
ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ
ಎಲ್ಇಡಿ ಡೇಟೈಮ್ ರನ್ನಿಂಗ್
ಡ್ಯುಯಲ್ ಎಲ್ಇಡಿ ಹೆಡ್‌ಲೈಟ್‌ಗಳು
24.5-ಲೀಟರ್ ಇಂಧನ ಟ್ಯಾಂಕ್