Tap to Read ➤

ಭಾರತದಲ್ಲಿ ಹೊಸ ಹೋಪ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಭಾರತದಲ್ಲಿ ಹೊಸ ಹೋಪ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಾಗಿದ್ದು, ಈ ಬೈಕ್ 1.25 ಲಕ್ಷ ರೂ. ಎಕ್ಸ್‌ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
Arunteja P
ವೇರಿಯೆಂಟ್ ಮತ್ತು ಬೆಲೆ
• OXO: 1.25 ಲಕ್ಷ ರೂ.

• OXO X: 1.40 ಲಕ್ಷ ರೂ.
ಬಣ್ಣದ ಆಯ್ಕೆ
• ರೆಡ್ (OXO)
• ಬ್ಲೂ (OXO)
• ಗ್ರೀನ್ (OXO X)
• ಗ್ರೇ (OXO X)
ಎಲೆಕ್ಟ್ರಿಕ್ ಮೋಟಾರ್ (OXO)
• 6.9 bhp ಪವರ್

• 185 Nm ಟಾರ್ಕ್
ಎಲೆಕ್ಟ್ರಿಕ್ ಮೋಟಾರ್ (OXO X)
• 8.31 bhp ಪವರ್

• 200 Nm ಟಾರ್ಕ್
ಬ್ಯಾಟರಿ ಮತ್ತು ಮೈಲೇಜ್
• 3.75kwh ಬ್ಯಾಟರಿ

• 150 ಕಿ.ಮೀ
ಟೈರ್
• ಮುಂಭಾಗ 90/90 R18

• ಹಿಂಭಾಗ 130/70 R17
ವೈಶಿಷ್ಟ್ಯಗಳು
• 5 ಇಂಚಿನ ಎಲ್‌ಸಿಡಿ ಡಿಸ್ಪ್ಲೇ
• 4G ಕೆನೆಕ್ಟಿವಿಟಿ
• ರೈಡ್‌ ಮೋಡ್‌ಗಳು
• ಸಂಪೂರ್ಣ ಎಲ್‌ಇಡಿ ಲೈಟ್‌ಗಳು