Tap to Read ➤

ಭಾರತದಲ್ಲಿ ಆಕರ್ಷಕ ಬೆಲೆಯಲ್ಲಿ ಹೊಸ ಜಾವಾ 42 ಬಾಬರ್ ಬೈಕ್ ಬಿಡುಗಡೆ

ಈ ಹೊಸ ಜಾವಾ 42 ಬಾಬರ್ ಬೈಕ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.2.06 ಲಕ್ಷವಾಗಿದೆ.
Yajas ahmed
• ಎಲ್ಇಡಿ ಡಿಆರ್‌ಎಲ್‌
• ಎಲ್ಇಡಿ ಹೆಡ್ ಲ್ಯಾಂಪ್
• ಎಲ್ಇಡಿ ಟೇಲ್ ಲೈಟ್
• ಅಲಾಯ್ ವ್ಹೀಲ್ಸ್
ವಿನ್ಯಾಸ
• ಜಾಸ್ಪರ್ ರೆಡ್
• ಮೂನ್‌ಸ್ಟೋನ್ ವೈಟ್
• ಮಿಸ್ಟಿಕ್ ಕಾಪರ್
ಬಣ್ಣಗಳು
• 334 ಸಿಸಿ
• ಪವರ್: 30.22 ಬಿಹೆಚ್‍ಪಿ
• ಟಾರ್ಕ್: 32.64 ಎನ್ಎಂ
ಎಂಜಿನ್
6-ಸ್ಪೀಡ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• ಮುಂಭಾಗ: 90/90-18

• ಹಿಂಭಾಗ: 120/80-17
ಟೈರ್
• ಮುಂಭಾಗ: ಡಿಸ್ಕ್
• ಹಿಂಭಾಗ: ಡಿಸ್ಕ್
• ಡ್ಯುಯಲ್ ಚಾನೆಲ್ ಎಬಿಎಸ್
ಬ್ರೇಕಿಂಗ್ ಸಿಸ್ಟಮ್
• ಮುಂಭಾಗ: ಟೆಲಿಸ್ಕೋಪಿಕ್ ಫ್ರೋಕ್

• ಹಿಂಭಾಗ: ಮೊನೊ ಶಾಕ್
ಸಸ್ಪೆಕ್ಷನ್