Tap to Read ➤
ಭಾರತದಲ್ಲಿ 2022ರ ಕವಾಸಕಿ ನಿಂಜಾ 300 ಬೈಕ್ ಬಿಡುಗಡೆ
ಕವಾಸಕಿ ಕಂಪನಿಯು ತನ್ನ ಹೊಸ ನಿಂಜಾ 300 ಬೈಕ್ ಅನ್ನು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
Praveen Sannamani
ಬೆಲೆ(ಎಕ್ಸ್ಶೋರೂಂ ಪ್ರಕಾರ)
• ರೂ. 3.37 ಲಕ್ಷ ಆರಂಭಿಕ ಬೆಲೆ
ಎಂಜಿನ್ ಮತ್ತು ಗೇರ್ಬಾಕ್ಸ್
• 296 ಸಿಸಿ ಲಿಕ್ವಿಡ್ ಕೂಲ್ಡ್, ಡಿಒಹೆಚ್ಸಿ ಪ್ಯಾರಾಲಲ್ ಟ್ವಿನ್ ಎಂಜಿನ್
• 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
ಎಂಜಿನ್ ಮತ್ತು ಗೇರ್ಬಾಕ್ಸ್
• 296 ಸಿಸಿ ಲಿಕ್ವಿಡ್ ಕೂಲ್ಡ್, ಡಿಒಹೆಚ್ಸಿ ಪ್ಯಾರಾಲಲ್ ಟ್ವಿನ್ ಎಂಜಿನ್
• 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್
ಪರ್ಫಾಮೆನ್ಸ್
• 38.46 ಬಿಎಚ್ಪಿ ಮತ್ತು 26.1 ಎನ್ಎಂ ಟಾರ್ಕ್ ಉತ್ಪಾದನೆ
2022ರ ನಿಂಜಾ 300 ವೈಶಿಷ್ಟ್ಯತೆಗಳು
• ಸಿಪ್ಲರ್ ಕ್ಲಚ್ ಅಸಿಸ್ಟ್ ಸೌಲಭ್ಯ
• ಅಪ್ಸ್ವೆಪ್ಟ್ ಎಕ್ಸಾಸ್ಟ್
• ಸ್ಪೋರ್ಟಿ ಬಾಡಿ ಗ್ರಾಫಿಕ್ಸ್
ನಿಂಜಾ 300 ವಿನ್ಯಾಸ
• ಹ್ಯಾಲೊಜೆನ್ ಲೈಟಿಂಗ್ಸ್ ಯುನಿಟ್
• ಶಾರ್ಟ್ ಟೈಲ್ ಸೆಕ್ಷನ್
• ಆರಾಮದಾಯಕ ರೈಡಿಂಗ್ ಏರೋಗೊಮಿಕ್ಸ್
ತಾಂತ್ರಿಕ ವೈಶಿಷ್ಟ್ಯತೆಗಳು
• ಡ್ಯುಯಲ್ ಹೆಡ್ಲ್ಯಾಂಪ್ಗಳು
• ಫ್ಲೋಟಿಂಗ್-ಸ್ಟೈಲ್ ವಿಂಡ್ಸ್ಕ್ರೀನ್
• ಕಂಪ್ಯಾಕ್ಟ್ ರಿಯರ್ ವ್ಯೂ ಮಿರರ್
ಬ್ರೇಕಿಂಗ್ ಸೌಲಭ್ಯ
• ಮುಂಭಾಗದಲ್ಲಿ ಡ್ಯುಯಲ್-ಪಿಸ್ಟನ್ ಕ್ಯಾಲಿಪರ್ ಒಳಗೊಂಡ 290 ಎಂಎಂ ಪೆಡಲ್ ಡಿಸ್ಕ್
• ಹಿಂಬದಿಯಲ್ಲಿ 220 ಎಂಎಂ ಪೆಡಲ್ ಡಿಸ್ಕ್
• ಸ್ಟ್ಯಾಂಡರ್ಡ್ ಡ್ಯುಯಲ್-ಚಾನೆಲ್ ಎಬಿಎಸ್
ಬಣ್ಣಗಳ ಆಯ್ಕೆ
• ಲೈಮ್ ಗ್ರೀನ್
• ಕ್ಯಾಂಡಿ ಲೈಮ್ ಗ್ರೀನ್
• ಎಬೊನಿ
ಪ್ರತಿಸ್ಪರ್ಧಿ ಮಾದರಿಗಳು
• ಟಿವಿಎಸ್ ಅಪಾಚೆ ಆರ್ಆರ್310
• ಕೆಟಿಎಂ ಆರ್ಸಿ 390
•
ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್!
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ