Tap to Read ➤

ಹೊಸ ಕವಾಸಕಿ ವರ್ಸಿಸ್ 650 ಬೈಕ್ ವಿಶೇಷತೆಗಳು

ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.7.36 ಲಕ್ಷವಾಗಿದೆ.
Yajas ahmed
• ಟ್ವಿನ್ ಎಲ್ಇಡಿ ಹೆಡ್‌ ಲ್ಯಾಂಪ್
• ಎಲ್ಇಡಿ ಡಿಆರ್‌ಎಲ್‌
• ಎಲ್ಇಡಿ ಟೇಲ್ ಲೈಟ್
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವ್ಹೀಲ್ಸ್
ವಿನ್ಯಾಸ
• ಲೈಮ್ ಗ್ರೀನ್

• ಮೆಟಾಲಿಕ್ ಫ್ಯಾಂಟಮ್ ಸಿಲ್ವರ್
ಬಣ್ಣಗಳು
• 649 ಸಿಸಿ ಎಂಜಿನ್‌
• ಪವರ್: 65.7 ಬಿಹೆಚ್‍ಪಿ
• ಟಾರ್ಕ್: 61 ಎನ್ಎಂ
• 6-ಸ್ಪೀಡ್ ಗೇರ್ ಬಾಕ್ಸ್
ಎಂಜಿನ್
• ಫ್ರಂಟ್: 120/70 ಝಡ್ಆರ್17

• ರೇರ್: 160/60 ಝಡ್ಆರ್17
ಟೈರ್
• ಮುಂಭಾಗ: ಟ್ವಿನ್ ಡಿಸ್ಕ್
• ಹಿಂಭಾಗ: ಡಿಸ್ಕ್
• ಡ್ಯುಯಲ್ ಚಾನೆಲ್ ಎಬಿಎಸ್
ಬ್ರೇಕ್
• ಮುಂಭಾಗ: 41ಎಂಎಂ ಟೆಲಿಸ್ಕೋಪಿಕ್

• ಹಿಂಭಾಗ: ಮೊನೊ ಶಾಕ್
ಸಸ್ಪೆಕ್ಷನ್
• ಬೆನಲ್ಲಿ ಟಿಆರ್‌ಕೆ 502
• ಹೋಂಡಾ ಸಿಬಿ500ಎಕ್ಸ್
• ಟ್ರಯಂಫ್ ಬೊನೊವೆಲ್ಲಿ
ಪ್ರತಿಸ್ಪರ್ಧಿಗಳು