Tap to Read ➤

ಆಕರ್ಷಕ ವಿನ್ಯಾಸದ ಕೀವೇ ಎಸ್ಆರ್125 ಬೈಕ್ ಬಿಡುಗಡೆ

ಈ ಹೊಸ ಕೀವೇ ಎಸ್ಆರ್125 ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.19 ಲಕ್ಷವಾಗಿದೆ.
Yajas ahmed
• ಹ್ಯಾಲೊಜೆನ್ ಹೆಡ್‌ಲೈಟ್
• ಎಲ್ಇಡಿ ಟೇಲ್ ಲೈಟ್
• ಕಾಂಪ್ಯಾಕ್ಟ್ ಸೈಡ್ ಪ್ಯಾನೆಲ್
• ಟೈಲ್-ಲೈಟ್
ವಿನ್ಯಾಸ
• ಗ್ಲೋಸಿ ಬ್ಲ್ಯಾಕ್
• ಗ್ಲೋಸಿ ಬ್ಲ್ಯಾಕ್ ರೆಡ್
• ಗ್ಲೋಸಿ ವೈಟ್
ಬಣ್ಣಗಳು
• 125 ಸಿಸಿ ಎಂಜಿನ್
• ಪವರ್: 9.7 ಬಿಹೆಚ್‍ಪಿ
• ಟಾರ್ಕ್: 8.2 ಎನ್ಎಂ
ಎಂಜಿನ್
• 5-ಸ್ಪೀಡ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• ಮುಂಭಾಗ: 300 ಎಂಎಂ ಡಿಸ್ಕ್

• ಹಿಂಭಾಗ: 210 ಎಂಎಂ ಡಿಸ್ಕ್
ಬ್ರೇಕಿಂಗ್ ಸಿಸ್ಟಂ
• ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್

• ಹಿಂಭಾಗ: ಟ್ವಿನ್ ಶಾಕ್
ಸಸ್ಪೆಕ್ಷನ್
• ಟಿವಿಎಸ್ ರೈಡರ್
• ಹೋಂಡಾ ಶೈನ್
• ಬಜಾಜ್ ಪಲ್ಸರ್ 125
ಪ್ರತಿಸ್ಪರ್ಧಿಗಳು