Tap to Read ➤

ಭಾರತದಲ್ಲಿ ಜೂನ್ 2ರಂದು ಬಿಡುಗಡೆಯಾಗಲಿದೆ ಕಿಯಾ ಇವಿ6 ಇವಿ ಕಾರು!

ಕಿಯಾ ಕಂಪನಿಯು ತನ್ನ ಹೊಸ ಇವಿ6 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರು ಜೂನ್ 2ರಂದು ಬಿಡುಗಡೆಯಾಗಲಿದೆ.
ಬಿಡುಗಡೆ ದಿನಾಂಕ ಮತ್ತು ಬುಕಿಂಗ್
• ಮೇ 26ರಿಂದ ಅಧಿಕೃತ ಬುಕಿಂಗ್ ಶುರು

• ಜೂನ್ 2ರಂದು ಹೊಸ ಕಾರಿನ ಬೆಲೆ ಮಾಹಿತಿ ಬಹಿರಂಗ
ಕಾರು ಮಾರಾಟ ಲಭ್ಯತೆ
• ಸಿಬಿಯು ಆಮದು ನೀತಿ ಅಡಿ ಭಾರತದಲ್ಲಿ ಮಾರಾಟಗೊಳ್ಳಲಿರುವ ಹೊಸ ಕಾರು

• ದುಬಾರಿ ಬೆಲೆ ಹೊಂದಿರುವ ಇವಿ6 ಎಸ್‌ಯುವಿ
ಕಾರು ವೆರಿಯೆಂಟ್
• ಲೈಟ್, ವಿಂಡ್ ಮತ್ತು ಜಿಟಿ-ಲೈನ್ ವೆರಿಯೆಂಟ್ ಒಳಗೊಂಡಿರುವ ಹೊಸ ಕಾರು
ಬ್ಯಾಟರಿ ಪ್ಯಾಕ್ ಸಾಮರ್ಥ್ಯ
• ಆರಂಭಿಕ ಮಾದರಿಗಳಲ್ಲಿ 58 kWh ಬ್ಯಾಟರಿ ಪ್ಯಾಕ್‌

• ಹೈ ಎಂಡ್ ಮಾದರಿಗಳಲ್ಲಿ 77.4 kWh ಬ್ಯಾಟರಿ ಪ್ಯಾಕ್
ಪರ್ಫಾಮೆನ್ಸ್ ಮತ್ತು ಮೈಲೇಜ್ ರೇಂಜ್
•167 ಬಿಹೆಚ್‍ಪಿ ಮತ್ತು 349 ಎನ್ಎಂ ಟಾರ್ಕ್ ಉತ್ಪಾದನೆ
• ಬ್ಯಾಟರಿ ಪ್ಯಾಕ್ ಆಧರಿಸಿ 375 ಕಿ.ಮೀ ನಿಂದ 528 ಕಿ.ಮೀ ಮೈಲೇಜ್
ಕಾರಿನ ವೈಶಿಷ್ಟ್ಯತೆಗಳು
• ಟ್ವಿನ್ ಎಲೆಕ್ಟ್ರಿಕ್ ಮೋಟಾರ್

• 188 ಕಿ.ಮೀ ಟಾಪ್ ಸ್ಪೀಡ್

• 19-ಇಂಚಿನ ಅಲಾಯ್ ವ್ಹೀಲ್
ಒಳಭಾಗದ ವೈಶಿಷ್ಟ್ಯತೆ
• 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ
• 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್
• ಕಾರ್ ಕನೆಕ್ಟ್ ತಂತ್ರಜ್ಞಾನ
ಅಂದಾಜು ಬೆಲೆ
• ನಿಯಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿರುವ ಹೊಸ ಕಾರು
• ರೂ.45 ಲಕ್ಷದಿಂದ ರೂ.55 ಲಕ್ಷ ಬೆಲೆ ಹೊಂದಲಿರುವ ಹೊಸ ಕಾರು