Tap to Read ➤

ಭಾರತದಲ್ಲಿ ಬಿಡುಗಡೆಯಾಗಲಿದೆ 2022ರ ಕೆಟಿಎಂ ಡ್ಯೂಕ್ 790 ಬೈಕ್

ಬಿಡುಗಡೆ ಅವಧಿ ಮತ್ತು ಬೆಲೆ (ಅಂದಾಜು)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರುಬಿಡುಗಡೆಯಾಗಲಿರುವ ಹೊಸ ಬೈಕ್ ಭಾರತದಲ್ಲಿ ಶೀಘ್ರದಲ್ಲೇ ಎಕ್ಸ್‌ಶೋರೂಂ ಪ್ರಕಾರ ರೂ. 8.50 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗಬಹುದಾಗಿದೆ.
ಡ್ಯೂಕ್ 790 ಹೊಸ ವೈಶಿಷ್ಟ್ಯತೆಗಳು
* ವಿವಿಧ ಬಣ್ಣಗಳೊಂದಿಗೆ ಸೂಚನೆಗಳನ್ನು TFT ಇನ್ಸ್‌ಟ್ರೂಮೆಂಟ್ ಕನ್ಸೋಲ್
* ಆಟೋಮ್ಯಾಟಿಕ್ ಡಿಸ್ ಪ್ಲೇ
ಎಂಜಿನ್ ಮತ್ತು ಪರ್ಫಾಮೆನ್ಸ್
799 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರೆಲಲ್ ಟ್ವಿನ್ ಎಂಜಿನ್
104 ಬಿಎಚ್‍ಪಿ ಪವರ್ ಮತ್ತು 87 ಎನ್ಎಂ ಟಾರ್ಕ್
ರೈಡಿಂಗ್ ಮೋಡ್‌ಗಳು
ಎಲೆಕ್ಟ್ರಾನಿಕ್ಸ್ ರೈಡಿಂಗ್ಸ್ ತಂತ್ರಜ್ಞಾನದೊಂದಿಗೆ ರೈನ್, ಸ್ಟ್ರೀಟ್ಸ್, ಸ್ಪೋರ್ಟ್ಸ್, ಮತ್ತು ಟ್ರ್ಯಾಕ್ ಮೋಡ್‍
ಸುರಕ್ಷಾ ಸೌಲಭ್ಯಗಳು
ಡ್ಯುಯಲ್ ಚಾನೆಲ್ ಎಬಿಎಸ್
ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ
ಮೋಟಾರ್ ಸ್ಲಿಪ್ ರೆಗ್ಯೋಲೇಶನ್
ಸ್ಟ್ಯಾಬಿಲಿಟಿ ಕಂಟ್ರೋಲ್, ಸ್ಲಿಪ್ಲರ್ ಕ್ಲಚ್
ಕ್ಲಚ್‍‍ಲೆಸ್ ಆಪ್‍‍ಶಿಫ್ಟ್ ಮತ್ತು ಡೌನ್‍ಶಿಫ್ಟ್