Tap to Read ➤
2022ರ ಕೆಟಿಎಂ ಆರ್ಸಿ 390 ಬೈಕ್ ಬೆಲೆ ಮಾಹಿತಿ ಬಹಿರಂಗ
ಕೆಟಿಎಂ ಕಂಪನಿಯು ಭಾರತದಲ್ಲಿ ಹೊಸ ಆರ್ಸಿ 390 ಬೈಕ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಬೈಕ್ ಬಿಡುಗಡೆಗೂ ಮುನ್ನ ಬೆಲೆ ಮಾಹಿತಿ ಬಹಿರಂಗವಾಗಿದೆ.
Praveen Sannamani
ಬೆಲೆ(ಎಕ್ಸ್ಶೋರೂಂ ಪ್ರಕಾರ)
• ರೂ. 3.14 ಲಕ್ಷ ಆರಂಭಿಕ ಬೆಲೆ
• ಹಳೆಯ ಮಾದರಿಗಿಂತ ರೂ.36 ಸಾವಿರದಷ್ಟು ದುಬಾರಿ
ಹೊಸ ಬಣ್ಣಗಳ ಆಯ್ಕೆ
• ಎಲೆಕ್ಟ್ರಾನಿಕ್ ಆರೇಂಜ್
• ಫಾಕ್ಟರಿ ರೇಸಿಂಗ್ ಬ್ಲ್ಯೂ
ಎಂಜಿನ್
• 373.27 ಸಿಂಗಲ್ ಸಿಲಿಂಡರ್ ಎಂಜಿನ್
• ಲಿಕ್ವಿಡ್ ಕೂಲ್ಡ್ ಎಂಜಿನ್
ಗೇರ್ಬಾಕ್ಸ್ ಆಯ್ಕೆ
• 6 ಸ್ಪೀಡ್ ಗೇರ್ಬಾಕ್ಸ್
• ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್
• ಬಿ-ಡಿರೆಕ್ಷನಲ್ ಕ್ವಿಕ್ಶಿಫ್ಟರ್
ಪರ್ಫಾಮೆನ್ಸ್
• 9000 ಆರ್ಪಿಎಂನಲ್ಲಿ 43.5 ಬಿಎಚ್ಪಿ ಉತ್ಪಾದನೆ
• 7000 ಆರ್ಪಿಎಂನಲ್ಲಿ 37 ಎನ್ಎಂ ಟಾರ್ಕ್ ಉತ್ಪಾದನೆ
ಎಲೆಕ್ಟ್ರಾನಿಕ್ ರೈಡಿಂಗ್ ಸೌಲಭ್ಯ
• ಡ್ಯುಯಲ್ ಚಾನೆಲ್ ಎಬಿಎಸ್
• ಕಾರ್ನರಿಂಗ್ ಎಬಿಎಸ್
• ಟ್ರಾಕ್ಷನ್ ಕಂಟ್ರೊಲ್
• ಸೂಪರ್ಮೊಟೊ ಎಬಿಎಸ್
• ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್! ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ