Tap to Read ➤

ಮೇ ತಿಂಗಳಿನಲ್ಲಿ ಬಿಡುಗಡೆಯಾದ ಹೊಸ ಕಾರು ಮಾದರಿಗಳಿವು!

ಕಳೆದ ತಿಂಗಳು ಮೇ ನಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಬಹುನೀರಿಕ್ಷಿತ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
Praveen Sannamani
ಹೋಂಡಾ ಸಿಟಿ ಹೈಬ್ರಿಡ್
• ಬೆಲೆ(ಎಕ್ಸ್‌ಶೋರೂಂ): ರೂ.19.50 ಲಕ್ಷ

• ಎಂಜಿನ್: 1.5 ಲೀಟರ್ ಇ:ಎಚ್‌ಇವಿ ಹೈಬ್ರಿಡ್ ಪೆಟ್ರೋಲ್
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್
• ಬೆಲೆ(ಎಕ್ಸ್‌ಶೋರೂಂ): ರೂ. 17.74 ಲಕ್ಷದಿಂದ ರೂ. 19.24 ಲಕ್ಷ

• ಬ್ಯಾಟರಿ: 40.5kWh ಲೀಥಿಯಂ ಅಯಾನ್(437 ಕಿ.ಮೀ ಮೈಲೇಜ್)
ಜೀಪ್ ಮೆರಿಡಿಯನ್
• ಬೆಲೆ(ಎಕ್ಸ್‌ಶೋರೂಂ): ರೂ. 29.90 ಲಕ್ಷದಿಂದ ರೂ. 36.95 ಲಕ್ಷ

• ಎಂಜಿನ್: 2.0 ಲೀಟರ್ ಮಲ್ಟಿಜೆಟ್ ಟರ್ಬೊ ಡೀಸೆಲ್
ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್
• ಬೆಲೆ(ಎಕ್ಸ್‌ಶೋರೂಂ): ರೂ. 55 ಲಕ್ಷದಿಂದ ರೂ. 61 ಲಕ್ಷ

• ಎಂಜಿನ್: 1.5 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0 ಲೀಟರ್ ಡಿಸೇಲ್
ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೊ
• ಬೆಲೆ(ಎಕ್ಸ್‌ಶೋರೂಂ): ರೂ. 15.99 ಲಕ್ಷದಿಂದ ರೂ. 19.49 ಲಕ್ಷ

• ಎಂಜಿನ್: 1.0 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್
ಪೋರ್ಷೆ 718 ಕೆಮನ್ ಜಿಟಿ4 ಆರ್‌ಎಸ್
• ಬೆಲೆ(ಎಕ್ಸ್‌ಶೋರೂಂ): ರೂ. 2.54 ಕೋಟಿ

• ಎಂಜಿನ್: 4.0-ಲೀಟರ್ ನ್ಯಾಚುರಲ್ ಆಸ್ಪೈಟೆಡ್ ಫ್ಲಾಟ್-ಸಿಕ್ಸ್ ಪೆಟ್ರೋಲ್
ಹ್ಯುಂಡೈ ಕ್ರೆಟಾ ನೈಟ್ ಎಡಿಷನ್
• ಬೆಲೆ(ಎಕ್ಸ್‌ಶೋರೂಂ): ರೂ. 13.51 ಲಕ್ಷದಿಂದ ರೂ. 18.18 ಲಕ್ಷ

• ಎಂಜಿನ್: 1.4 ಲೀಟರ್ ಮತ್ತು 1.ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್
ಟಾಟಾ ಹ್ಯಾರಿಯರ್ ಎಕ್ಸ್‌ಜೆಡ್ಎಸ್ ವೆರಿಯೆಂಟ್
• ಬೆಲೆ(ಎಕ್ಸ್‌ಶೋರೂಂ): ರೂ. 20 ಲಕ್ಷ ಆರಂಭಿಕ ಬೆಲೆ

• ಎಂಜಿನ್: 2.0 ಲೀಟರ್ ಡೀಸೆಲ್