Tap to Read ➤

2022ರ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಖರೀದಿಗೆ ಬುಕಿಂಗ್ ಆರಂಭಿಸಿ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬ್ರೆಝಾ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಖರೀದಿಗೆ ಇಂದಿನಿಂದ ಅಧಿಕೃತ ಬುಕಿಂಗ್ ಆರಂಭಿಸಿದೆ.
Praveen Sannamani
ಬುಕಿಂಗ್ ಆರಂಭ
• ಇದೇ ತಿಂಗಳು ಜೂನ್ 30ರಂದು ಬಿಡುಗಡೆಯಾಗಲಿರುವ ಹೊಸ ಕಾರು

• ರೂ. 11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಸ್ವಿಕಾರ ಆರಂಭ
ಹೊಸ ಫೀಚರ್ಸ್
• ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿರುವ 2022ರ ಬ್ರೆಝಾ
• ಹೊಸ ಎಂಜಿನ್ ಆಯ್ಕೆಯೊಂದಿಗೆ ನವೀಕರಿಸಲಾದ ವಿನ್ಯಾಸ
• ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್
ಮಾರಾಟ ದಾಖಲೆಗಳು
• 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಬ್ರೆಝಾ ಕಾರು
• ಇದುವರೆಗೆ ಸುಮಾರು 7.50 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟ ದಾಖಲೆ
• ಇದೀಗ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದ
ಗಮನಸೆಳೆಯಲಿರುವ ಹೊಸ ಫೀಚರ್ಸ್
• 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌ಗಳು
• 360 ಡಿಗ್ರಿ ಕ್ಯಾಮೆರಾ ವ್ಯೂ
• ಎಲೆಕ್ಟ್ರಿಕ್ ಸನ್‌ರೂಫ್
ಎಂಜಿನ್ ಆಯ್ಕೆ
• ಸದ್ಯ 1.5 ಲೀಟರ್ ಪೆಟ್ರೋಲ್‌ ಎಂಜಿನ್ ಮಾತ್ರ ಖರೀದಿಗೆ ಲಭ್ಯ

• ಹೊಸ ಮಾದರಿಯಲ್ಲಿ ಸಿಎನ್‌ಜಿ ಆವೃತ್ತಿ ಬಿಡುಗಡೆ ಸಾಧ್ಯತೆ
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
• ಪ್ರಸ್ತುತ ಮಾದರಿಯ ಬೆಲೆ ರೂ. 7.84 ಲಕ್ಷದಿಂದ ರೂ. 11.49 ಲಕ್ಷ ಬೆಲೆ

• ಹೊಸ ಮಾದರಿಯ ಬೆಲೆಯಲ್ಲಿ ರೂ. 25 ಸಾವಿರದಿಂದ ರೂ. 60 ಸಾವಿರ ಹೆಚ್ಚಳ ಸಾಧ್ಯತೆ
ಪ್ರತಿಸ್ಪರ್ಧಿ ಮಾದರಿಗಳು
• ಟಾಟಾ ನೆಕ್ಸಾನ್

• ಹ್ಯುಂಡೈ ವೆನ್ಯೂ

• ಕಿಯಾ ಸೊನೆಟ್