ಅತಿ ಹೆಚ್ಚು ಮೈಲೇಜ್ ಪ್ರೇರಿತ 2022ರ ಮಾರುತಿ ಎಸ್-ಪ್ರೆಸ್ಸೊ ಬಿಡುಗಡೆ
ಮಾರುತಿ ಸುಜುಕಿ ಕಂಪನಿಯು 2022ರ ಎಸ್-ಪ್ರೆಸ್ಸೊ ಮಾದರಿಯನ್ನು ಹಲವಾರು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ)
• ಪ್ರಮುಖ ಆರು ವೆರಿಯೆಂಟ್ಗಳನ್ನು ಹೊಂದಿರುವ ಹೊಸ ಕಾರು
• ರೂ. 4.25 ಲಕ್ಷದಿಂದ ರೂ. 5.99 ಲಕ್ಷದ ತನಕ
ಎಂಜಿನ್ ಆಯ್ಕೆ
• ಹೊಸ ಕೆ10ಸಿ ಪೆಟ್ರೋಲ್ ಎಂಜಿನ್ ಜೋಡಣೆ • ಐಡಲ್ ಸ್ಟಾರ್ಟ್/ಸ್ಟಾಪ್ ಸೌಲಭ್ಯ • ಗರಿಷ್ಠ ಇಂಧನ ದಕ್ಷತೆಗೆ ಸಹಕಾರಿಯಾಗಿರುವ ಹೊಸ ತಂತ್ರಜ್ಞಾನ
ಮೈಲೇಜ್
• ಬೆಸ್ಟ್ ಇನ್ ಸೆಗ್ಮೆಂಟ್ ಮೈಲೇಜ್
• ಪ್ರತಿ ಲೀಟರ್ ಪೆಟ್ರೋಲ್ಗೆ 25.3 ಕಿ.ಮೀ ಮೈಲೇಜ್
ಹೊಸ ವೈಶಿಷ್ಟ್ಯತೆಗಳು
• ಟ್ವಿನ್ ಚೆಂಬರ್ ಹೆಡ್ಲ್ಯಾಂಪ್
• ಸ್ಪೋಟಿಯಾಗಿರುವ ಫ್ರಂಟ್ ಫಾಸಿಯಾ
ಒಳ ವೈಶಿಷ್ಟ್ಯತೆಗಳು
• ಡೈನಾಮಿಕ್ ಸೆಂಟರ್ ಕನ್ಸೊಲ್ ಜೊತೆ ಸ್ಮಾರ್ಟ್ ಪ್ಲೇ ಬೋರ್ಡ್ • ಎಲೆಕ್ಟ್ರಿಕ್ ಅಡ್ಜೆಸ್ಟ್ ಹೊಂದಿರುವ ರಿಯಲ್ ವ್ಯೂ ಮಿರರ್ • ಸ್ಟಿರಿಂಗ್ ಮೌಂಟೆಡ್ ಆಡಿಯೋ ಮತ್ತು ವಾಯ್ಸ್ ಕನ್ಸೊಲ್ • ಉತ್ತಮವಾದ ಲೆಗ್ರೂಂ
ಸುರಕ್ಷಾ ಸೌಲಭ್ಯಗಳು
• 11ಕ್ಕೂ ಹೆಚ್ಚು ಸುರಕ್ಷಾ ಸೌಲಭ್ಯಗಳು • ಡ್ಯುಯಲ್ ಏರ್ಬ್ಯಾಗ್ • ಎಬಿಎಸ್ ಜೊತೆ ಇಬಿಡಿ • ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಮುಂತಾದವು