Tap to Read ➤

ಸಿಎನ್‌ಜಿ ವರ್ಷನ್‌ನಲ್ಲಿ ಬಿಡುಗಡೆಯಾದ ಜನಪ್ರಿಯ ಮಾರುತಿ ಬಲೆನೊ

ಈ ಹೊಸ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Yajas ahmed
• ಡೆಲ್ಟಾ ರೂಪಾಂತರ: ರೂ.8.28 ಲಕ್ಷ

• ಜೀಟಾ ರೂಪಾಂತರ: ರೂ.9.21 ಲಕ್ಷ
ಮಾರುತಿ ಸುಜುಕಿ ಸಿಎನ್‌ಜಿ ಬೆಲೆ
• 1.2 ಲೀಟರ್ ಪೆಟ್ರೋಲ್ ಎಂಜಿನ್
• ಫ್ಯಾಕ್ಟರಿ ಫಿಟಡ್ ಸಿಎನ್‌ಜಿ
• ಪವರ್: 77.5 ಬಿಹೆಚ್‍ಪಿ
• ಟಾರ್ಕ್: 98.5 ಎನ್ಎಂ
ಎಂಜಿನ್
• 5-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್
ಗೇರ್ ಬಾಕ್ಸ್
• 30.61 ಕಿ,ಮೀ ಮೈಲೇಜ್
ಮೈಲೇಜ್
• 55-ಲೀಟರ್ ಸಿಎನ್‌ಜಿ ಟ್ಯಾಂಕ್
ಸಿಎನ್‌ಜಿ ಟ್ಯಾಂಕ್
• ನೆಕ್ಸಾವೆವ್ ಹನಿಕೊಂಬ್ ಗ್ರಿಲ್
• ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್
• ದೊಡ್ಡ ಫಾಗ್ ಲ್ಯಾಂಪ್
• ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್
ವಿನ್ಯಾಸ
• ಮಲ್ಟಿಪಲ್ ಏರ್‌ಬ್ಯಾಗ್
• ಹಿಲ್ ಹೋಲ್ಡ್ ಅಸಿಸ್ಟ್
• ಕ್ರೂಸ್ ಕಂಟ್ರೋಲ್
• ಇಎಸ್‌ಪಿ ಮತ್ತು ಇಬಿಡಿ
ಸುರಕ್ಷತಾ ಫೀಚರ್ಸ್